'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

🙏🙏 'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... 🙏🙏

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

ಹನಿಗವನಗಳು-ಲೋಕೇಶ್ ಕಲ್ಕುಣಿ

 


ಹನಿಗಳು 

--------------

2} ಹೃದಯ ಮೆಚ್ಚಿದ ಪ್ರೀತಿ ದಕ್ಕಲಿಲ್ಲ.........

ಮೋಸದ ಪ್ರೀತಿ ನಿಜವಲ್ಲವೆಂದು ನನಗೆ ತಿಳಿಯಲಿಲ್ಲ .......

ದ್ವೇಷದ ಸ್ನೇಹಕ್ಕೆ ಒಲವೇ ಬಲಿ ಆಗಿತ್ತಲ್ಲ..........




3}


 "ನೀ ಮುಟ್ಟಿದೆಲ್ಲಾ ಚಿನ್ನ ,

 ಅನ್ನುವಳು ನನ್ನ ಚಿನ್ನ .

 ಆದರೂ ಕೊಡಿಸು ಎನ್ನುವಳು

 ಚಿನ್ನ ...!!!!! ".


4} 


"ಗೆಳತಿ ನೀ ನನ್ನ ಹೃದಯದ

 ಕಳ್ಳಿಯಾದರು ನನಗೆ

 ಚಿಂತೆಯಿಲ್ಲ।

 ಆದರೆ ನನ್ನ ಹೃದಯದ

 ಪಕ್ಕದಲ್ಲಿರುವ ಜೇಬಿನ

 ಕಳ್ಳಿಯಾಗಬೇಡ ಅದೇ ನನಗೆ

 ಚಿಂತೆ ...!!!


                       -- ಲೋಕ 😄😆😁😃😀


5}


ಸಾಗರ ಈಜಲು ಪರಿಶ್ರಮ ಪಡಬೇಕು,

ಸಂಸಾರ ಸಾಗರ ಈಜಲು ಸತಿ ಶ್ರಮಪಡದಂತೆ ನೋಡಿಕೊಳ್ಳಬೇಕು.🤪🤪🤪🤪


                         - ಲೋಕ


6}


ಒಡವೆ ಹಾಕಿಕೊಳ್ಳ  ಬೇಕೆಂಬುವುದು ಆಸೆ ....॥

ಒಡವೆಯ ಅಂಗಡಿಯವನನ್ನೆ ಮದುವೆ ಆಗಬೇಕೆಂಬುವುದು ದುರಾಸೆ...!!!


                      -- ಲೋಕ😄



7}



8}

"ನಾವು ಬ್ರಹ್ಮ ಬರೆದ ಹಣೆ

 ಬರಹದಿಂದಲೇ

 ಬದಲಾಗಲಿಲ್ಲ,॥

 ಇನು ಆಟೋ ಹಿಂದೆ ಬರೆದ

 ಬರಹದಿಂದ ಬದಲಾಗ್ತೀವ...!!!


                               --- ಲೋಕ

9}


" ಹೆಣ್ಣಿನಲ್ಲಿ ಒಡವೆ ಕಂಡರೆ

  ಕಾವ್ಯ ಬರೆಯಬಹುದು ..॥

  ಮೊಡವೆ ಕಂಡರೆ ಶೃಂಗಾರ

  ಕಾವ್ಯ ಬರೆಯಬಹುದು ....🤪😀

                              - ಲೋಕ


10}


" ಅವಳ ಮಾತುಗಳು

  ಮುತ್ತುಗಳಂತೆ ಉದುರುತ್ತಿವೆ;

  ಆ ಮುತ್ತುಗಳನ್ನು ಕೇಳಿದರೆ

  ನನ್ನ ಹಲ್ಲುಗಳು

  ಉದುರಬಹುದೇನೋ....!!!!


                                -- ಲೋಕ


11}


ಮದುವೆಗೆ ಮುನ್ನ ನಿಮ್ಮ 'ಆತ್ಮಸಾಕ್ಷಿ' ಯನ್ನು ಒಮ್ಮೆ ಕೇಳಿ ನೋಡಿ,ನಾನು ಮದುವೆ ಆಗಬಹುದೇ?..ಇಲ್ಲವೋ!!ಎಂದು . ಏಕೆಂದರೆ ಮದುವೆ ನಂತರ  'ಆತ್ಮ ವಂಚನೆ' ಗೆ ಸಾಕ್ಷಿ ಇರುವುದಿಲ್ಲ ..😃🤪😄


                         -- ಲೋಕ


12}


" ಹರಿ ದಿನದಲ್ಲಿ ಜನರು

  ವಿಪರೀತ......॥

  ಬರಿ ದಿನದಲ್ಲಿ ದೇವರು 

  ಅನಾಥ ...!!!!!."

  

                     -- ಲೋಕ

13}

" ಇಂದು ಪ್ರೀತಿ ಕಳೆದು ಕೊಂಡ

  ಪ್ರೇಮಿ ಕುಡಿತಕ್ಕೆ ದಾಸ ,

  ಇಂದು ಪ್ರೀತಿ ಪಡೆದು ಕೊಂಡ

  ಪ್ರೇಮಿ ಸಾಲಕ್ಕೆ ದಾಸ ."😁😀😄🤪😃

                              --- ಲೋಕ


14} 


" ಜಾತಿಯಲ್ಲಿ ಪ್ರೀತಿ ಕಡಿಮೆ

  ಆದರೆ ಬಾಡೂಟ ,

  ಅದೇ ಪ್ರೀತಿಯಲ್ಲಿ ಜಾತಿ

  ಕಡಿಮೆ ಆದರೆ

  ಹೊಡೆದಾಟ."😂🤣😆😄😀😃😁

                         -- ಲೋಕ


15}


"ವಾರಕ್ಕೆ ಒಮ್ಮೆ ಆದರು, ನಾ ಮಾಡಬೇಕಂತೆ ಅಡುಗೆ ॥ ಇದು ನನ್ನವಳು ನನಗೆ ನೀಡಿದ ಸಂಕ್ರಾಂತಿಯ ಕೊಡುಗೆ.

          - ಲೋಕ 


16)

ಆಗ ಪಿತೃ ಎಣ್ಣೆ ಕುಡಿತ್ತಿದ್ದಾಗ ಮಗ ಹೆಡಮುರಿ ಕಡ್ತಿದ್ನಂತೆ!!!!! ಈಗ ಅದೇ ಮಗ ಪಿತೃ ಪಕ್ಷಕ್ಕೆ ಎಣ್ಣೇನ ಎಡೆ ಇಡ್ತಾವ್ನಂತೆ..!!!! ಇದ್ದಾಗ ಒಂದ್ ನ್ಯಾಯ...... ಸತ್ತಾಗ ಒಂದ್ ನ್ಯಾಯ ಅಂತರಲ್ಲ ಅದೇ ಇರಬೇಕು ಇದು........😁😆😄🤪


                     -- ಲೋಕ


17)

" ಅಂದು ಕಡಲೊಳಗಿನ

  ಚಿಪ್ಪಿನಿಂದ

  ಜೋಪಾನವಾಗಿತ್ತು ಆ

 'ಮುತ್ತು'   !!!

 ಇಂದು ಮೊಬೈಲೊಳಗಿನ

 ಚಿಪ್ಪಿನಿಂದ ಹೊರ ಬಂತು ಈ

 'ಮತ್ತು'  !!!!!!!


                  -- ಲೋಕೇಶ್ ಕಲ್ಕುಣಿ


18)   ಆಟೋಗಳ ಹಿಂದೆ ಬರೆದಿರುವ ಅಕ್ಷರಗಳ ನೋಡಿದರೆ ಮನ ಕಲುಕುತ್ತದೆ.....

ಆ ಅಕ್ಷರಗಳ ಹಿಂದೆ ಇರುವವರನ್ನು ಮರೆಯಲು ಬಾರಿಗೆ  ಹೋದವನ ಮನಸ್ಸು ತೂರಾಡುತ್ತದೆ.....


                   - ಲೋಕೇಶ್ ಕಲ್ಕುಣಿ


19)

ಗುರುಕುಲ ಮಂಡ್ಯ ಘಟಕ.

"ನಂಬಿಕೆ."ಎಂಬ ದತ್ತ ಪದ ಆದರಿಸಿ ಹನಿಗವನ ರಚನಾ ಸ್ಪರ್ಧೆ..08/11/2020.

~~~~~~~~~~~~~~~~

ಶೀರ್ಷಿಕೆ:- "ಕಾಯುತ್ತ ನಿಂತರು"


"ತವರು ಮನೆಯ ಹಬ್ಬಕ್ಕೆ

 ಹೋಗಲು ಕಾಯುತ್ತ ನಿಂತಳು

 ಪೊಲೀಸನ ಹೆಂಡತಿ , ಗಂಡ

 ಬೇಗ ಬರುತ್ತಾರೆಂಬ

 ನಂಬಿಕೆಯಿಂದ !!!


 ಅತ್ತ ಪೊಲೀಸಪ್ಪ

 ಪ್ರಾಮಾಣಿಕನಾಗಿ ಕಾಯುತ್ತ

 ನಿಂತಿದ್ದ ಸಾಹೇಬರು ರಜೆ

 ಕೊಡುತ್ತಾರೆಂಬ ಅತಿಯಾದ

 ನಂಬಿಕೆಯಿಂದ !!!!!!!.


             - ಲೋಕೇಶ್ ಕಲ್ಕುಣಿ 

20}


ಕವಿ ಲೋಕ ಬಳಗ

ಸ್ಪರ್ಧೆಗಾಗಿ

ವಿಷಯ: ಹೆಸರಿಗೊಂದು ಕವನ


          😆ರೇವಣ್ಣ 😁


"ಒಂದು ಹೊತ್ತಿಗೆ ಮೂರು

 ಮುದ್ದೆ  ನುಂಗುತ್ತಿದ್ದ ನಮ್ಮ

 ಚಿಕ್ಕಣ್ಣ ,

 ಅದಕ್ಕೆ ಹೆದರಿ ಗುಡ್ಡಪ್ಪನ ಬಳಿ   

 ಅವನನ್ನು  ಕರೆದುಕೊಂಡು

 ಹೋದ ನಮ್ಮ ದೊಡ್ಡಣ್ಣ , 

 ಇವನನ್ನು ನೋಡಿದ ಗುಡ್ಡಪ್ಪ

 ಬೆದರಿ ಹೇಳಿದ ಇದ ಬಿಡಿಸಲು

 ನನ್ನಿಂದ ಸಾಧ್ಯವಿಲ್ಲ ಅಣ್ಣ ,

 ನೀವು ಬೇಗ ಹೋಗಿ ಕಾಣಿ

 ನಿಂಬೆಹಣ್ಣು   'ರೇವಣ್ಣ'!!!!."


               - ಲೋಕೇಶ್ ಕಲ್ಕುಣಿ 

 

ಆರಕ್ಷಕರು , ಮಹಿಳಾ ಪೊಲೀಸ್ ಠಾಣೆ ಮಂಡ್ಯ

ಆರಕ್ಷಕರು ಮಹಿಳಾ ಪೊಲೀಸ್ ಠಾಣೆ ಮಂಡ್ಯ


21)

"  ಈ ದೀಪಾವಳಿಗೆ ನನ್ನವಳ

   ನಾ ಮೆಚ್ಚಿಸಲು  ತಂದೆ ಒಂದು

   ಸೀರೆ ...... 

   ಅದಕ್ಕೆ ನಸು ನಾಚುತ್ತ

   ಕೇಳಿದಳು ನಕ್ಕು ಸಂಕ್ರಾಂತಿಗೆ

   ರೇಷ್ಮೆ  ಸೀರೆ ....!!!!!! "


                 - ಲೋಕೇಶ್ ಕಲ್ಕುಣಿ


22)


" ಬಲವಂತವಾಗಿ ಪ್ರೀತಿಯನ್ನು

  ಪಡೆದರೆ ಎರಡು ಘಟನೆಗಳು

  ಜರುಗಬಹುದು ; ಒಂದು

  ಕ್ರಾಂತಿ ! ಮತ್ತೊಂದು

  ವಾಂತಿ !!.."


                - ಲೋಕೇಶ್ ಕಲ್ಕುಣಿ


24)


" ಗಭಿ೯ಣಿಯಾದ ಹೆಂಗಸು

  ಮೊದಮೊದಲು

  ಖುಷಿಪಟ್ಟರು,

  ನವಮಾಸದ ಸಂದರ್ಭದಲ್ಲಿ

  ನರಳುವುದು

  ತಪ್ಪುವುದಿಲ್ಲ....,

  ನಮ್ಮ ಶಿಕ್ಷಕ ವೃಂದ ಎಷ್ಟೇ

  ಹೋರಾಟ ಮಾಡಿದರು ,    

  ವಗಾ೯ವಣೆ ಸಮಯದಲ್ಲಿ 

  ಒದ್ದಾಡುವುದು

  ನಿಲ್ಲುವುದಿಲ್ಲ...".


               - ಲೋಕೇಶ್ ಕಲ್ಕುಣಿ


25)


" ಕುಡುಕನಿಗೂ ನಡುಕ

  ತರಿಸುತ್ತದೆ ಈ ಚಳಿಗಾಲ...!

  ಕಪ್ಪೆಯ ಯೌವನ

  ಹೆಚ್ಚಿಸುತ್ತದೆ ಆ ಮಳೆಗಾಲ ...!

  ಬೀದಿ -ಬೀದಿಗೂ ಜಗಳ

  ತರಿಸುತ್ತದೆ ಈ ಚುನಾವಣೆಯ

  ಕಾಲ...!!.


               - ಲೋಕೇಶ್ ಕಲ್ಕುಣಿ


26)

" ಕುಡುಕನಿಗೂ ನಡುಕ

  ತರಿಸುತ್ತದೆ ಈ ಚಳಿಗಾಲ...!

  ಕಪ್ಪೆಗೂ ಸ್ವರ ಕಲಿಸುತ್ತದೆ

  ಆ ಮಳೆಗಾಲ ...!

  ಬೀದಿ -ಬೀದಿಗೂ ಜಗಳ

  ತರಿಸುತ್ತದೆ ಈ ಚುನಾವಣೆಯ

  ಕಾಲ...!!.


               - ಲೋಕೇಶ್ ಕಲ್ಕುಣಿ


27)


" ಅಂದು ಅತ್ತೆ - ಸೊಸೆಯ

  ನಂಟು ಭಾನು- ಭೂಮಿ ,

  ಇಂದು ಅತ್ತೆ ಸೊಸೆಯ ನಂಟು

  ಬಾನು - ಭೂಮಿ , 

  ಇದರ ನಡುವೆ ಅಪ್ಪ-ಮಗನ

  ಸಂಬಂಧ ಕೊಚ್ಚಿ ಹೋಯಿತು

  ಸುನಾಮಿ ..."


                  - ಲೋಕೇಶ್ ಕಲ್ಕುಣಿ


28)


" ನೈತಿಕತೆ ಇಲ್ಲದ ರಾಜಕಾರಣ ,

  ಸಿದ್ಧಾಂತಗಳು ಇದ್ದು ಮರಣ,

  ತೋರಿಸಿ  ಸಾಧನೆಗಳ

  ಸಾಕ್ಷತ್ಕಾರ,

  ಬಿಟ್ಟು ಬಿಡಿ ಸುಳ್ಳಿನ

  ನಿಮಾ೯ಣ..."


                  - ಲೋಕೇಶ್ ಕಲ್ಕುಣಿ

29)

ಮೂಲೆ ಸೇರಿದ ಮುದುಕಿಗೆ

ಬೆಲೆ ತಂದು ಕೊಡುವುದೇ

ಮತದಾನ....!           ಕುಡಿದು,ಕುಣಿದು,ಕುಪ್ಪಳಿಸಿದವನನ್ನು ಮೂಲೆ ಸೇರಿಸುವುದೇ ಮದ್ಯಪಾನ ....!!!😀😃😄😁

                   - ಲೋಕೇಶ್ ಕಲ್ಕುಣಿ


30)


" ಮತವನ್ನು ಮಾರಾಟ

  ಮಾಡಿಕೊಳ್ಳುವ ಕೈ

  ಕಾಯುತ್ತಿದೆ ಯಾವಾಗ

  ಚುನಾವಣೆ ಎಂದು ...!

  ಮಾತು ಬದಲಾಯಿಸುವ    

  ನಾಲಿಗೆ ತುಂಡು , ಗುಂಡು ಗೆ

  ಕಾಯುತ್ತಿದೆ ಯಾವಾಗ

  ಚುನಾವಣೆ ಎಂದು ...!!

  ಆದರೆ ನಂಬಿ ಮೋಸವಾದ

  ಮನಸ್ಸು ಮಾತ್ರ ಕಾಯುತ್ತಿದೆ

  ಯಾವಾಗ ಬದಲಾವಣೆ

  ಎಂದು.....!!!


                      -ಲೋಕೇಶ್ ಕಲ್ಕುಣಿ


31)


" ಅಪ್ಪ !  ಕೊನೆಗೂ ಮುಗಿತು

  ಗ್ರಾಮ ಪಂಚಾಯಿತಿ

  ಚುನಾವಣೆ....ಇನ್ನೇನಿದ್ರು

  ಕೌಂಟಿಂಗ್ ಚಿಂತೆ!! ಅದು

  cash  ಕೌಂಟಿಂಗೊ..? ಇಲ್ಲ

  vote ಕೌಂಟಿಂಗೊ..? ಗೊತ್ತಿಲ್ಲ

  ಅದೇ ಗೊಂದಲ ....!!!".


                 - ಲೋಕೇಶ್ ಕಲ್ಕುಣಿ


32)


" ಅವತ್ತು ಒಂದು ಸುತ್ತು

  ಮುಗಿದಿತ್ತು...!ನಾಳೆ

  ಇನ್ನೊಂದು ಸುತ್ತು ಬಾಕಿ

  ಇದೆ..!!ಇದು ಕುಡುಕರ

  ಚಾವಡಿಯಲ್ಲಿ ಕೇಳಿ ಬಂದ

  ಅಮೃತವಾಣಿ....!!! ".😃😄😁

  🥱🤭.


                  -- ಲೋಕೇಶ್ ಕಲ್ಕುಣಿ


33)

" ನಾಳೆ ಗೆದ್ದವರು ಪಾಟಿ೯

  ಕೊಡ್ತಾರೋ..!! ಇಲ್ಲ

  ಸೋತವರು ಪಾಟಿ೯

  ಬಿಡ್ತಾರೋ..!!! ಗೊತ್ತಿಲ್ಲ ??

  ಕಾದು ನೋಡೋಣ ..."😀😄😁😃


                - ಲೋಕೇಶ್ ಕಲ್ಕುಣಿ


34)

" ಪಟಾಕಿಗಳ ಸದ್ದಲ್ಲಿ ,

  ಸೋತವರ ಸದ್ದು ಅಡಗಿದೆ..!!

  ಗೆದ್ದವರ ಜಿದ್ದು

  ಮೊಳಗಿದೆ...!!!."


                  - ಲೋಕೇಶ್ ಕಲ್ಕುಣಿ


35)

"2020 ನ್ನು ಪೂಣ೯ವಾಗಿ

 ಚೀನಾದ ಕೊರೊನಾ

 ನುಂಗಿತ್ತು...

 2021 ನ್ನು ನುಂಗದಿರಲ್ಲಿ

 ಇಂಗ್ಲೆಂಡಿನ ಕೊರೊನಾ....!!!😄😁😃😀


            - ಲೋಕೇಶ್ ಕಲ್ಕುಣಿ


36)

" ಎಳ್ಳು , ಬೆಲ್ಲ ತಿಂದು ಒಳ್ಳೆಯ

  ಮಾತನಾಡಬಹುದಾದರೆ !!

  ದಿನ ತಿನ್ನಬಹುದಲ್ಲವೇ ನಮ್ಮ

  ಜನ !!!."😁😃😀😄


                    - ಲೋಕೇಶ್ ಕಲ್ಕುಣಿ

37)

" ಪ್ರೀತಿ ಹುಟ್ಟಿದ ಗಳಿಗೆ

  ಯಾವುದಾದರೂ

  ಸರಿಯೇ...!!

  ಆದರೆ,ತಾಳಿಕಟ್ಟೋ ಗಳಿಗೆ

  ಮಾತ್ರ ಶುಭವೇಳೆಯೇ

  ಆಗಬೇಕು ..!!!".😁😀😃😄

                   - ಲೋಕೇಶ್ ಕಲ್ಕುಣಿ

38)


" ರಕ್ತ ಸಂಬಂಧಿಗಳನ್ನು ದೂರ 

  ಮಾಡಿಕೊಂಡರೇ.... ಹೃದಯ

  ಸಂಬಂಧಿ ಖಾಯಿಲೆಗಳು

  ಬರಬಹುದೇನೋ...!!"😀😃😄😄😃😁😀😁😃


                         - ಲೋಕೇಶ್ ಕಲ್ಕುಣಿ


39)

" ಹೃದಯವಂತನಿಗೆ

  ಹೃದಯಾಘಾತ

  ಆಗದಿದ್ದರೇ...ಅವನೇ

  ನಿಜವಾದ ಆರೋಗ್ಯವಂತ".😀😁😄😃

                   - ಲೋಕೇಶ್ ಕಲ್ಕುಣಿ


40)

" ನಿನ್ನನ್ನು ಸೋತು ಸೋತು

  ಸುಣ್ಣ ಆಗಿದ್ದಾನೆ!!! ಎಂದು

  ಜರಿದರೆ ಅದಕ್ಕೆ ತಲೆಕೆಡಿಸಿ

  ಕೊಳ್ಳಬೇಡ ; 'ನಾಲಿಗೆಯು

  ಕೆಂಪಾಗಲು ಸುಣ್ಣವು

  ಬೇಕು' ಎಂಬ ಹಾಡನ್ನು

  ಅವರಿಗೆ  ನೆನಪು

  ಮಾಡಿಕೊಡು.!!!!"

😁😄😃😀😀😃😀😁


                   - ಲೋಕೇಶ್ ಕಲ್ಕುಣಿ


41)

" ಜಾತಿ ಮತ್ತು ಧರ್ಮ ತನ್ನ

  ಬೆಂಬಲಕ್ಕೆ ನಿಲ್ಲದೆ ಹೋದಾಗ 

 'ಕನ್ನಡ' ಕ್ಕೆ ಜೈ ಎನ್ನುವ

  ದಾಂಡಿಗ ನಿಜವಾದ

  ಕನ್ನಡಿಗ..!!!!

  😀😃😁😄😄😁😃


                   - ಲೋಕೇಶ್ ಕಲ್ಕುಣಿ


42)

ಗೆಳತಿ ನಿನ್ನ ಪ್ರೀತಿಯನ್ನು     

ನನಗಾಗಿಯೇ ಮೀಸಲಿಡು!!!

ಏಕೆಂದರೆ ಈಗ ಮೀಸಲಾತಿಯ ಹಾವಳಿ ಹೆಚ್ಚಾಗಿದೆ!!!!."

😄😁😃😀😄😁😃😀

  

                     - ಲೋಕೇಶ್ ಕಲ್ಕುಣಿ


43)


" ಮೀಸಲಾತಿಯ ಹಾವಳಿ

  ಜಾರುವ ಮುನ್ನ.....ಹೋಳಿ

  ಹಬ್ಬಕ್ಕೆ ಸಿದ್ಧವಾಗಿದೆ ಕಾಮದ 

  ಹುಳಿ..."😃😀😄😁😃😄😃😁

    

                   - ಲೋಕೇಶ್ ಕಲ್ಕುಣಿ


44)

" ಬೆಳಿಗ್ಗೆ  ಮಡದಿ ಜೊತೆ 

 ' ಮಹಿಳಾ ದಿನಾಚರಣೆ ' ಯಲ್ಲಿ

  ಭಾಗವಹಿಸಿದ ಕುಡುಕ

  ಗಂಡ...!!!!

  ರಾತ್ರಿ ' ಮದ್ಯದ

  ಆಚರಣೆ ' ಯಲ್ಲಿ ಹೆಂಡತಿ

  ಭಾಗವಹಿಸಲಿಲ್ಲ ಎಂದು

  ಆರೋಪ ಮಾಡಿ ಮಹಿಳಾ

  ಸಂಘಟನೆಗೆ ದೂರ

  ನೀಡಿದ್ದಾನಂತೆ...!!!!!"

  😄😃😀😁😄😃😁


                      - ಲೋಕೇಶ್ ಕಲ್ಕುಣಿ


45)


" ಕುಡಿಯೋಕೆ ಬೆಲೆ

  ನೋಡಲ್ಲ..!! ಕಿಕ್ ಕೇಳ್ತೀರಿ....

  ಮಾಡಿದ ತಪ್ಪಿಗೆ ದಂಡ

  ಕಟ್ಟೋಕೆ ಪೊಲೀಸ್ರ್ ಜೊತೆ

  ಕಿರಿಕ್ ಮಾಡ್ತೀರಿ....!!!."

  😁😃😀😄😁😃😀


                        - ಲೋಕೇಶ್ ಕಲ್ಕುಣಿ


46)


" ನಾನು ಇನ್ನೂ ...ಎಷ್ಟು ಪ್ರೀತಿ

   ಮಾಡಬೇಕು ಹೇಳು ಗೆಳತಿ..!!

   ನಿಮ್ಮ ಅಪ್ಪ ಪೊಲೀಸ್

   ಠಾಣೆಗೆ ನನ್ನ ಮೇಲೆ ದೂರು

   ಕೊಡುವಷ್ಟು ಮಾಡಿದೆ....!!!

   ಆದರೂ....ನಿನಗೆ ನನ್ನ

   ಮೇಲೆ ಪ್ರೀತಿ ಹುಟ್ಟಲೇ

   ಇಲ್ಲ..!!!!."😭😭😭😭


                      - ಲೋಕೇಶ್ ಕಲ್ಕುಣಿ


47)

" ನಗ್ನ ಸಿ..ಡಿ.ಗಳ

  ಆಭ೯ಟದಿಂದಾಗಿ

  ಕಳೆಗುಂದಿದ ಲಗ್ನ

  ಸಿ..ಡಿ.ಗಳು..".😃😄😁😃😄😁


                      - ಲೋಕೇಶ್ ಕಲ್ಕುಣಿ


48)


" ತೂ..ನಿನ್ ..ಮುಖಕ್ಕೆ ..!!

  ನೀನು ಸಕಾ೯ರನ್ನ ಸಾಕ್ದಷ್ಟು

  ನನ್ನ ಸಾಕಿದ್ರೆ ನಾನು 'ರಾಣಿ'ತರ

  ಇರ್ತ ಇದ್ದೆ ...!!!!".

 (ಕುಡುಕ ಹೆಂಡತಿಯ ಅಳಲು)

😁😃😄😀😄😃😁


                       - ಲೋಕೇಶ್ ಕಲ್ಕುಣಿ


49)

" ರಾಜಕೀಯದಲ್ಲಿ ಮೂಡಿದ

  ಬಿರುಕು ; ಕೆ.ಆರ್.ಎಸ್ .ನಲ್ಲಿ

  ಅಂತ್ಯಗೊಳ್ಳುವುದೇ...!!!!!.".

  😃😄😁😁😄😃😁


                     - ಲೋಕೇಶ್ ಕಲ್ಕುಣಿ

50)


" ಆಗಿನ ದಿನಗಳಲ್ಲಿ ಮಂಡ್ಯ

  ಸಕ್ಕರೆಗೆ ಫೇಮಸ್ ಆಗಿತ್ತು ;

  ಈಗಿನ ದಿನಗಳಲ್ಲಿ 'ಕಲ್ಲು',

  ಸಕ್ಕರೆ ಎರಡಕ್ಕೂ ಫೇಮಸ್

  ಆಗಿದೆ...ಅಲ್ವ!!!!."😍🥰😀😁😃😄

   

                     - ಲೋಕೇಶ್ ಕಲ್ಕುಣಿ


51)

" ಹೊಡೆದು ಆಳುವ ನೀತಿ

  ನಿಂತಿದೆ.! ಈಗ

  ಏನಿದ್ದರೂ..ಅಡಿಯಾಳಾಗಿ

  ಆಳುವ ನೀತಿ.!!." 😃😁😄😀😍🥰


                  -ಲೋಕೇಶ್ ಕಲ್ಕುಣಿ

52)

" ಆಗ ಮಳೆಯ ನಿರೀಕ್ಷೆಯಲ್ಲಿದ್ದ

  ನಮ್ಮ ಜನ..!! ಈಗ

  ಕೊರೊನಾದ ಮೂರನೆ 

  ಅಲೆಯ

  ನಿರೀಕ್ಷೆಯಲ್ಲಿದ್ದಾರೆ..!!! ಎಂತಾ 

  ಕಾಲ ಬಂತಪ್ಪಾ..? 😭😭😭😭


                    - ಲೋಕೇಶ್ ಕಲ್ಕುಣಿ


53)


" ನಿನ್ನ ಮೇಲೆ ಕವಿತೆ ಬರೆಯಲು

  ಕುಳಿತಾಗಲೆಲ್ಲ ನನ್ನ ಪೆನ್ನು ಕೈ

  ಕೊಡುತ್ತಲ್ಲೇ ಇರುತ್ತದೆ..!! 

  ಅದುಕ್ಕೂ ಗೊತ್ತಾಗಿರ

  ಬಹುದು ನೀನು ನನಗೆ ಕೈ

  ಕೊಟ್ಟ ವಿಚಾರ...!!!."

  😭😭😭😭😭😭😭

  😄😃😁😀🥲🥰😍


                        - ಲೋಕೇಶ್ ಕಲ್ಕುಣಿ


54)


"  ಪಕ್ಷದಿಂದ  ಪಕ್ಷಕ್ಕೆ  ಹೋಗುವವರು ಮಾತೃ

   ಪಕ್ಷವನ್ನು ಮರೆತರೂ.....ಸರಿಯೇ..!!;

   ಆದರೆ ಮುಂದೆ ಬರುವ ಪಿತೃ ಪಕ್ಷವನ್ನು

   ಮರೆಯದ್ದಿದರೆ ಸಾಕು...!!!."


                               - ಲೋಕೇಶ್ ಕಲ್ಕುಣಿ

C & R RULES

 1. C and primary 1-5 Teachers recruitment

 ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ (23/10/2021)

x

ಸೇತುಬಂಧ-2021


1.    5ನೇ ತರಗತಿಯ ಸೇತುಬಂಧ ಅಭ್ಯಾಸ ಹಾಳೆಗಳು

2.    4ನೇ ತರಗತಿಯ ಸೇತುಬಂಧ ಅಭ್ಯಾಸ ಹಾಳೆಗಳು

3.    7th ಸೇತುಬಂಧ ಅಭ್ಯಾಸ ಹಾಳೆಗಳು

4.    6ನೇ ತರಗತಿಯ ಕನ್ನಡ ಇಂಗ್ಲಿಷ್ ಮತ್ತು ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

5.     7ನೇ ತರಗತಿ ಸಮಾಜ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

6.     6 to 8th english worksheets

7.     8ನೇ ತರಗತಿಯ ಸೇತುಬಂಧ ಅಭ್ಯಾಸ ಹಾಳೆಗಳು

8.    7ನೇ ತರಗತಿಯ ಎಲ್ಲಾ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

9.     6ನೇ ತರಗತಿಯ ಎಲ್ಲಾ ವಿಷಯಗಳ ಸೇತುಬಂಧ ಅಭ್ಯಾಸ ಹಾಳೆಗಳು (except Hindi)

10.   4 ಮತ್ತು 5ನೇ ತರಗತಿಯ ಪರಿಸರ ಅಧ್ಯಯನದ ಅಭ್ಯಾಸ ಹಾಳೆಗಳು

11.    2 ರಿಂದ 5ನೇ ತರಗತಿಯವರೆಗೆ ಇಂಗ್ಲಿಷ್ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

12.   2021-22 ನೇ ಸಾಲಿಗೆ 4ರಿಂದ 10ನೇ ತರಗತಿಗೆ ಸೇತುಬಂದ ಕಾರ್ಯಕ್ರಮದ ಮಾರ್ಗಸೂಚಿ ಮತ್ತು ಕಾರ್ಯತಂತ್ರಗಳು

13.   7 ನೇ ತರಗತಿಯ ವಿಜ್ಞಾನ ವಿಷಯದ ಅಭ್ಯಾಸ ಹಾಳೆಗಳು

14.    6 ನೇ ತರಗತಿಯ ವಿಜ್ಞಾನ ವಿಷಯದ ಅಭ್ಯಾಸ ಹಾಳೆಗಳು

15.   5ನೇ ತರಗತಿಯ ಪರಿಸರ ಅಧ್ಯಯನ ವಿಷಯದ ಆನ್ಲೈನ್ ತರಗತಿ ನಿರ್ವಹಿಸುವ ಕ್ರಿಯಾಯೋಜನೆ

16.   4 ನೇ ತರಗತಿಯ ಪರಿಸರ ಅಧ್ಯಯನ ವಿಷಯದ ಆನ್ಲೈನ್ ತರಗತಿ ನಿರ್ವಹಿಸುವ ಕ್ರಿಯಾಯೋಜನೆ

17.   BRIDGE TEACHER'S FORMATS

18.   5ನೇ ತರಗತಿಯ ಪರಿಸರ ಅಧ್ಯಯನ ವಿಷಯದ ಅಭ್ಯಾಸ ಹಾಳೆಗಳು

19.   5ನೇ ತರಗತಿಯ ಗಣಿತ ವಿಷಯದ ಅಭ್ಯಾಸ ಹಾಳೆಗಳು

20.  5ನೇ ತರಗತಿಯ english ವಿಷಯದ ಅಭ್ಯಾಸ ಹಾಳೆಗಳು

21.   4ನೇ ತರಗತಿ ಗಣಿತ ವಿಷಯದ ಅಭ್ಯಾಸ ಹಾಳೆಗಳು

22.   4ನೇ ತರಗತಿ ಪರಿಸರ ಅಧ್ಯಯನದ ಅಭ್ಯಾಸ ಹಾಳೆ

23.  8ನೇ ತರಗತಿಯ ಸಮಾಜ ವಿಜ್ಞಾನದ ಸೇತುಬಂಧ ಅಭ್ಯಾಸ ಹಾಳೆಗಳು

24.  2021-22 8th English self learning assesment worksheets

25.   7ನೇ ತರಗತಿಯ ಗಣಿತ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

26.   7 ನೇ ತರಗತಿಯ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

27.   7ನೇ ತರಗತಿ ಹಿಂದಿ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

28.   7ನೇ ತರಗತಿ ವಿಜ್ಞಾನ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು

29.   7ನೇ ತರಗತಿಯ ಕನ್ನಡ ವಿಷಯದ ಸೇತುಬಂಧ ಅಭ್ಯಾಸ ಹಾಳೆಗಳು



 

 ತರಗತಿ ಸೇತುಬಂಧ👇



  

                      

2021-22 ಸೇತುಬಂಧ ಅಭ್ಯಾಸ ಹಾಳೆಗಳು

ಕ್ರ.

ಸಂ

 

 ವಿಷಯ

 

  4ನೇ

 

  5ನೇ

 

   6ನೇ

 

  7ನೇ

 

  8ನೇ

 

 

1

 

 ಕನ್ನಡ

 

Download 

 

Download

 

Download

 

Download

 

 Download

 

2

 

 ಇಂಗ್ಲಿಷ್

 

Download

 

Download

 

Download

 

Download

 

 Download

 

3

 

 ಹಿಂದಿ

 

 

 

 

 

 

 

4

 

 ಗಣಿತ

 

Download

 

Download

 

Download

 

Download



Download

 

 

 5

 

 ವಿಜ್ಞಾನ

 

Download

 

Download

 

Download

 

Download



Download

 

 6

 

 ಸಮಾಜ ವಿಜ್ಞಾನ

 

 

 

Download

 

Download



Download

 

 7

 ದೈಹಿಕ

  ಶಿಕ್ಷಣ

 

 

 

 

Download



Download

 


9ನೇ ತರಗತಿಯ ಗಣಿತ ವಿಷಯದ ಸೇತುಬಂಧ ಪರಿಹಾರ ಬೋಧನೆಯ ಪಾಠಯೋಜನೆ

Ø   8 ನೇ ತರಗತಿಯ ಗಣಿತ ವಿಷಯದ ಸೇತುಬಂಧ ಪರಿಹಾರ ಬೋಧನೆಯ ಪಾಠಯೋಜನೆ

Ø   2021-22 ನೇ ಸಾಲಿನ ಸೇತುಬಂಧ Kannada and English medium ಸಾಮರ್ಥ್ಯಗಳು ಹಾಗೂ ಚಟುವಟಿಕೆಗಳ ಲಿಂಕ್

Ø   2021-22 ನೇ ಸಾಲಿಗೆ ಸೇತುಬಂಧ ಶಿಕ್ಷಣ ಅನುಷ್ಠಾನಗೊಳಿಸುವ ಬಗ್ಗೆ

Ø   2021-21 ನೇ ಸಾಲಿನ DSERTಯಿಂದ ಬಿಡುಗಡೆಗೊಂಡಿರುವ ನಲಿಕಲಿ ತರಗತಿಗಳ ಸೇತುಬಂಧ ಸಾಮರ್ಥ್ಯಗಳು / ಸಾಹಿತ್ಯ 

Ø  2021-22 ನೇ ಸಾಲಿನ 6,7ನೇ ತರಗತಿಗಳ DSERTಯಿಂದ ಬಿಡುಗಡೆಗೊಂಡ ಸೇತುಬಂಧ ಸಾಮರ್ಥ್ಯಗಳು / ಸಾಹಿತ್ಯ

Ø   2021-22 ನೇ ಸಾಲಿನಲ್ಲಿ DSERTಯಿಂದ ಬಿಡುಗಡೆಗೊಂಡಿರುವ 8,9,10ತರಗತಿಗಳ ಸಾಮರ್ಥ್ಯಗಳು / ಸಾಹಿತ್ಯ

Ø   2021-22 ನೇ ಸಾಲಿನ 6ನೇ ತರಗತಿಯ ವಿಜ್ಞಾನ ವಿಷಯದ ಸೇತುಬಂಧ ಕಾರ್ಯಕ್ರಮ

Ø   2021-22 ನೇ ಸಾಲಿನ 6ನೇ ತರಗತಿಯ ಗಣಿತ ವಿಷಯದ ಸೇತುಬಂಧ ಕಾರ್ಯಕ್ರಮ

Ø   2-7 ನೇ ತರಗತಿಯವರೆಗಿನ ಸಾಮರ್ಥ್ಯಗಳ ಪಟ್ಟಿ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳು

Ø   8 ರಿಂದ 10ನೇ ತರಗತಿಗಳ ಸೇತುಬಂಧ ವಿಡಿಯೋ ಪಾಠಗಳ youtube ಲಿಂಕ್ಗಳು

Ø  1 ಸೇತುಬಂಧ ಪರೀಕ್ಷೆಗಳು
2. ಸೇತುಬಂಧ class 10
3.ಸೇತುಬಂಧ class 9
4.ಸೇತುಬಂಧ class 8 
5.ಸೇತುಬಂಧ ನಮೂನೆಗಳು
6.1-4 ಬುನಾದಿ ಸಾಮರ್ಥ್ಯಗಳು
7.5-7 ಬುನಾದಿ ಸಾಮರ್ಥ್ಯಗಳು
8. ಸೇತುಬಂಧ ಕ್ರಿಯಾಯೋಜನೆಯ ನಮೂನೆ.
9.ಸಾಮರ್ಥ್ಯಗಳ‌ ಪಟ್ಟಿ
10.ಪೂರಕ ಬೋಧನೆ
11.Pre test and post test analysis format
12.7ನೇ ತರಗತಿಯ ಎಲ್ಲಾ ವಿಷಯಗಳು ಸೇತುಬಂಧ
13.ಬುನಾದಿ‌ ಸಾಮರ್ಥ್ಯಗಳು

Ø  14. English 4-9 Bridge course question paper with competencies

Ø  15. 4-7 ತರಗತಿಯ ಸೇತುಬಂಧ ಮಾರ್ಗದರ್ಶಿ ಪುಸ್ತಕ ಸಾ.ಶಿ.ಇ ಕಲಬುರಗಿ

Ø  16.ಸೇತುಬಂಧ 2020 ಸಾಮರ್ಥ್ಯಗಳು ಮತ್ತು ಮಾದರಿ‌ ಪ್ರಶ್ನೆಪತ್ರಿಕೆಗಳು- ಅಂಜು ಸಕಲೇಶಪುರ

Ø  17.4-10 ಕಲಿಕಾ‌ಫಲಗಳು

Ø  18. ಸೇತುಬಂಧ ಪ್ರಕ್ರಿಯೆಗಾಗಿ‌ ತರಗತಿವಾರು ಹಾಗೂ ವಿಷಯವಾರು ಬುನಾದಿ ಸಾಮರ್ಥ್ಯಗಳು

Ø  19. 8 ರಿಂದ 10 ನೇ ತರಗತಿವರೆಗಿನ ಹಿಂದಿ ವಿಷಯದ ಸೇತುಬಂಧ

Ø  20.4ನೇ ತರಗತಿ‌ ಎಲ್ಲಾ ವಿಷಯಗಳ‌ ಸೇತುಬಂಧ

Ø  21.5ನೇ ತರಗತಿ ಎಲ್ಲಾ ವಿಷಯಗಳ‌ ಸೇತುಬಂಧ

Ø  22.8-10 ಸಮಾಜ ವಿಜ್ಞಾನದ ಸೇತುಬಂಧ

Ø  23. 6-10 Hindi competencies

Ø  24. 8th ಗಣಿತ ಸೇತುಬಂಧ

Ø  25.ಸೇತುಬಂಧ 9ನೇ ಕನ್ನಡ

Ø  26.4ನೇ ತರಗತಿಯ ಎಲ್ಲಾ ವಿಷಯಗಳ ಪೂರ್ವ ಮತ್ತು ಸಾಫಲ್ಯ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಗಳು

Ø  27.5ನೇ ತರಗತಿಯ ಎಲ್ಲಾ ವಿಷಯಗಳ ಪೂರ್ವ ಮತ್ತು ಸಾಫಲ್ಯ ಪರೀಕ್ಷೆಗಳ ಮಾದರಿ ಪ್ರಶ್ನೆ ಪತ್ರಿಕೆಗಳು

Ø  28.ಸೇತುಬಂಧ ನಮೂನೆಗಳು

Ø  29.8th First language English bridge course assesment sheet

Ø  30.8th second language English bridge course assesment sheet

Ø  31.9th first language English bridge course worksheets

Ø  32.9th Second language English bridge course worksheets

Ø  33.10th first language english bridge course assesment sheets

Ø  34.10th second language English bridge course assesment sheet

Ø  35.8-10 Maths pre test and post test teachers hand book

Ø  36.8th maths bridge course 2020-21

Ø  37.Competencies list for class 4 to 10 (CSAS -2018)