'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

Showing posts with label ಕನ್ನಡ. Show all posts
Showing posts with label ಕನ್ನಡ. Show all posts

ಕನ್ನಡ ಗಾದೆಗಳು, ಸುಬಾಷಿತಗಳು, ನುಡಿಗಟ್ಟುಗಳು, ಸಮಾನಾರ್ಥಕ ಪದಗಳು, ಕ್ಲಿಕ್‌ ಮಾಡಿ👇

   


 ಕನ್ನಡ ಗಾದೆಗಳು



ಸುಭಾಷಿತಗಳು

                      



             










ಹೆಚ್ಚಿನ ಅಧ್ಯಯನಕ್ಕಾಗಿ👇ಇವುಗಳ ಮೇಲೆ ಕ್ಲಿಕ್‌ ಮಾಡಿ

1.ತತ್ಸಮ ತದ್ಬವ
2.ಪ್ರಮುಖ ದಿನಾಚರಣೆಗಳು.
3.ಸಮಗ್ರ ಭಾರತದ ಇತಿಹಾಸ
4.ಗಣಿತ ಕಲಿಕಾ ಆಂದೋಲನ
5.KCSR ಪುಸ್ತಕ
6.ಜೀವನ ಕೌಶಲ ತರಬೇತಿ ಸಾಹಿತ್ಯ
7.ಕನ್ನಡ ವ್ಯಾಕರಣ
8.ಗಾದೆಗಳ ಲೋಕದಲ್ಲಿ
9.ಕನ್ನಡ‌ ವ್ಯಾಕರಣ ಪುಸ್ತಕ
10.ಗಾದೆ ಮಾತುಗಳು ಪ್ರಬಂಧ
11.ಕನ್ನಡ ವ್ಯಾಕರಣ ಪರಿಚಯ
12.ಪ್ರಾಚೀನ ಸಾಹಿತ್ಯ

13.ವಿಜ್ಞಾನ ಪ್ರಯೋಗ ದರ್ಪಣ

14.ಸಮಾಸಗಳು

15.ಕನ್ನಡ ರಾಜ್ಯೋತ್ಸವ

16. Independence day speech

17. Republic day speeches

18.ಪ್ರಥಮ್ ಬುಕ್ಸ್

19. ಕನ್ನಡ ಕವಿಗಳ‌ ಪರಿಚಯ

20. ವ್ಯಾಕರಣ 

21. CALC schools ಸುದೀಪ್ತಿ

22.ಕನಕಾವಲೋಕನ

23.ಪ್ರೇರಣಾ ತರಬೇತಿ ಸಾಹಿತ್ಯ

24.ನುಡಿಗಟ್ಟುಗಳು

25.ನಳಚರಿತ್ರೆ

26.ಸರಸ್ವತಿ ಸಂಹಾರ ಬೀ ಚಿ

27.ನಾನರ್ಥ ನಿಘಂಟು
28.ಛಂದಸ್ಸು

29.ಕುವೆಂಪುನವರ ಪುಸ್ತಕಗಳು

30.ಕನ್ನಡ ವ್ಯಾಕರಣ

31.ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದ ಬೈಲಾ

32.Digital library zoom and touch to read

33.ಕನ್ನಡ ವ್ಯಾಕರಣ PPT

34.ರಾಮಾಯಣ ರಸಪ್ರಶ್ನೆಗಳು

35.ಕನ್ನಡ ವ್ಯಾಕರಣ

36.ಗಾದೆ ಮಾತುಗಳ‌ ವಿಸ್ತರಣೆ


37 ಕನ್ನಡ ವ್ಯಾಕರಣ

38. ವಿಜ್ಞಾನ ಚಟುವಟಿಕೆಗಳ ಸಂಪನ್ಮೂಲಗಳ ಕೈಪಿಡಿ

39. ಸಮಾಸ ಪ್ರಕರಣ

40. ಪಂಚಾಯತ್ ರಾಜ್ ಅಧಿನಿಯಮದಲ್ಲಿನ ಅಧ್ಯಾಯಗಳು ಮತ್ತು ಪ್ರಕರಣಗಳು

41. ಕನ್ನಡ ಸಾಹಿತ್ಯ ಸಂಗ್ರಹ ಡಿಜಿಟಲ್ ಗ್ರಂಥಾಲಯ

 

 






ಕನ್ನಡದ ಮೊದಲುಗಳು


ಕನ್ನಡದ ಮೊದಲುಗಳು

1

ಅಚ್ಚ ಕನ್ನಡದ ಮೊದಲ ದೊರೆ

ಮಯೂರವರ್ಮ

2

ಕನ್ನಡದ ಮೊದಲ ಕವಿ

ಪಂಪ

3

ಕನ್ನಡದ ಮೊದಲ ಶಾಸನ

ಹಲ್ಮಿಡಿ ಶಾಸನ

4

ತ್ರಿಪದಿ ಛಂದಸ್ಸಿನ ಮೊದಲ ಬಳಕೆ

ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ

5

ಕನ್ನಡದ ಮೊದಲ ಲಕ್ಷಣ ಗ್ರಂಥ

ಕವಿರಾಜಮಾರ್ಗ

6

ಕನ್ನಡದ ಮೊದಲ ನಾಟಕ

ಮಿತ್ರವಿಂದ ಗೋವಿಂದ (ಸಿಂಗರಾರ್ಯ)

7

ಕನ್ನಡದ ಮೊದಲ ಮಹಮದೀಯ ಕವಿ

ಶಿಶುನಾಳ ಷರೀಪ

8

ಕನ್ನಡದ ಮೊದಲ ಕವಯಿತ್ರಿ

ಅಕ್ಕಮಹಾದೇವಿ

9

ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ

ಇಂದಿರಾಬಾಯಿ

10

ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ

ಚೋರಗ್ರಹಣ ತಂತ್ರ

11

ಕನ್ನಡದ ಮೊದಲ ಛಂದೋಗ್ರಂಥ

ಛಂದೋಂಬುಧಿ (ನಾಗವರ್ಮ)

12

ಕನ್ನಡದ ಮೊದಲ ಸಾಮಾಜಿಕ ನಾಟಕ

ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ

13

ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ

ಜಾತಕ ತಿಲಕ (ಶ್ರೀಧರಚಾರ್ಯ)

14

ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ

ವ್ಯವಹಾರ ಗಣಿತ (ರಾಜಾದಿತ್ಯ)

15

ಕನ್ನಡದ ಮೊದಲ ಕಾವ್ಯ

ಆದಿಪುರಾಣ

16

ಕನ್ನಡದ ಮೊದಲ ಗದ್ಯ ಕೃತಿ

ವಡ್ಡಾರಾಧನೆ

17

ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ

ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)

18

ಕನ್ನಡದ ಮೊದಲ ಪತ್ರಿಕೆ

ಮಂಗಳೂರು ಸಮಾಚಾರ

19

ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು

ಚಂದ್ರರಾಜ

20

ಕನ್ನಡದಲ್ಲಿ ಮೊದಲು ಕಥೆ ಬರೆದವರು

ಪಂಜೆಮಂಗೇಶರಾಯರು

21

ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ

ಒಲುಮೆ (ತೀನಂಶ್ರೀ)

22

ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು

ಹೆಚ್.ವಿ.ನಂಜುಂಡಯ್ಯ

23

ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ

ಆರ್.ನರಸಿಂಹಾಚಾರ್

24

ಕನ್ನಡದ ಮೊದಲ ವಚನಕಾರ

ದೇವರದಾಸಿಮಯ್ಯ

25

ಹೊಸಗನ್ನಡದ ಮೊದಲ ಮಹಾಕಾವ್ಯ

ಶ್ರೀರಾಮಾಯಣ ದರ್ಶನಂ

26

ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ

ಕುವೆಂಪು

27

ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು

ಆರ್.ಎಫ್.ಕಿಟೆಲ್

28

ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ

ಸೂಕ್ತಿ ಸುಧಾರ್ಣವ

29

ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ

ಬೆಂಗಳೂರು (1915)

30

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ

ಕುವೆಂಪು

31

ಕನ್ನಡದ ಮೊದಲ ವಿಶ್ವಕೋಶ

ವಿವೇಕ ಚಿಂತಾಮಣಿ  (ನಿಜಗುಣ ಶಿವಯೋಗಿ)

32

ಕನ್ನಡದ ಮೊದಲ ವೈದ್ಯಗ್ರಂಥ

ಗೋವೈದ್ಯ (ಕೀರ್ತಿವರ್ಮ)

33

ಕನ್ನಡದ ಮೊದಲ ಪ್ರಾಧ್ಯಾಪಕರು

ಟಿ.ಎಸ್.ವೆಂಕಣ್ಣಯ್ಯ

34

ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ

ಮಂದಾನಿಲ ರಗಳೆ

35

ಕನ್ನಡದ ಮೊದಲ ಹಾಸ್ಯ ಪತ್ರಿಕೆ

ವಿಕಟ ಪ್ರತಾಪ (ಸಂ:ಚನ್ನಕೇಶವ ಅಯ್ಯಂಗಾರ್)

36

ಕನ್ನಡದ ಮೊದಲ ವೀರಗಲ್ಲು

ತಮ್ಮಟಗಲ್ಲು ಶಾಸನ

37

ಕನ್ನಡದ ಮೊದಲ ಹಾಸ್ಯ ಲೇಖಕಿ

ಟಿ.ಸುನಂದಮ್ಮ