'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ
🙏🙏 'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... 🙏🙏
Pages
- ಕೆ.ಜಿ.ಐ.ಡಿ
- KGID ONLINE
- NPS LOGIN
- NCERT
- DIKSHA
- MY YOUTUBE ಚಾನಲ್
- ಆದಾಯ ತೆರಿಗೆ
- ಸವಿ ಮಂಡ್ಯ YOUTUBE ಚಾನಲ್
- ಮುಕ್ತ ಶೈಕ್ಷಣಿಕ ಸಂಪನ್ಮೂಲ
- KSOU(ಮುಕ್ತ ವಿಶ್ವ ವಿದ್ಯಾನಿಲಯ)
- SCHOOL EDUCATION
- ಸರ್ಕಾರಿ ಆದೇಶಗಳು
- HRMS LOGIN
- DSERT
- EDS LOGIN
- K SET
- SATS LOGIN
- KSEEB
- ಪಠ್ಯ ಪುಸ್ತಕಗಳು(1 ರಿಂದ 10)
- ಶಿಕ್ಷಣ ಇಲಾಖೆಯ ಎಲ್ಲಾ ಆದೇಶಗಳು
- ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶ
- WORKSHEETS FOR KIDS
- ವಿವಿಧ ಅರ್ಜಿಗಳ ಜೊತೆ ಸಲ್ಲಿಸಬೇಕಾದ ದಾಖಲೆಗಳು
- SDMC ಸಮಗ್ರ
- COMPUTER
- SSP ಸ್ಕಾಲರ್ ಷಿಪ್ ಚೆಕ್
- ಸಂಕ್ಷಿಪ್ತ ಕನ್ನಡ ನಿಘಂಟು
- GPF ಬ್ಯಾಲೆನ್ಸ್ ಶೀಟ್
- ಮಕ್ಕಳವಾಣಿ YOUTUBE
- INSPIRE AWARD
- ರೇಡಿಯೋ ಗಾರ್ಡನ್
- ಆರ್ಥಿಕ ಇಲಾಖೆಯ ಸರ್ಕಾರಿ ಆದೇಶಗಳು
- ಗುರು ಚೇತನ
- ವಿದ್ಯಾರ್ಥಿ ಹಾಗೂ ಶಿಕ್ಷಕರ ಕಲಾಣ ನಿಧಿ
- ENGLISH TO ಕನ್ನಡ ನಿಘಂಟು
- ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿವರ
- SCHOOL DISE CODE SEARCH
- ಸರ್ಕಾರಿ ನೌಕರರ.com
- ಕನ್ನಡ ಪಂಚಾಂಗ
- 4 to 8 ಶೈಕ್ಷಣಿಕ ವಿಡಿಯೋಗಳು
- ಜವಾಹರ್ ನವೋದಯ
- MINISTRY OF EDUCATION
- ಶಾಲಾ ಸಿದ್ಧಿ ಲಾಗಿನ್ ಪೇಜ್
- KGID(ONLINE)
- NAS
- KSOU EXAMS OLD QUESTION PAPERS
- EMPLOYEE SELF SERVICE LOGIN
- PRIVACY POLICY
ಶೈಕ್ಷಣಿಕ
my name
ಕುಮಾರ.ಎನ್ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||
ಇತ್ತೀಚಿನ ಪೋಸ್ಟ್ ಗಳಿಗಾಗಿ✍✍
- 1ರಿಂದ 9ನೇ ತರಗತಿಯವರಗೆ ಮಾದರಿ ಪ್ರಶ್ನೆ ಪತ್ರಿಕೆಗಳು-2023 SA-2
- 2021 ರ ವಾರ್ಷಿಕ ಪರೀಕ್ಷೆಯ ಬಗ್ಗೆ
- 2021-22 ರ ವರ್ಗಾವಣೆ ಆದೇಶಗಳು
- 2021-22 ರ ಸಾಲಿನ ಉಪಯುಕ್ತ ಸಂಪನ್ಮೂಲ
- 2022 ನೇ ಸಾಲಿನ ಶೈಕ್ಷಣಿಕ ಆದೇಶಗಳು
- 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ದಾಖಲೆಗಳು
- 2024-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಶೈಕ್ಷಣಿಕ ದಾಖಲೆಗಳು
- 2024-25 ನೇ ಸಾಲಿನ ಜೂನ್ ತಿಂಗಳ ಶೈಕ್ಷಣಿಕ ಕಾರ್ಯಕ್ರಮಗಳು
- 4 ರಿಂದ 8ನೇ ತರಗತಿಯ ನೋಟ್ಸ್ ಗಳು[New]
- 4ರಿಂದ5 ನೇ ತರಗತಿಯ ಗಣಿತ ಅಭ್ಯಾಸ ಪುಸ್ದಕದ ಉತ್ತರಗಳು
- 5
- 5 ರಿಂದ 7 ನೇ ತರಗತಿ ಗಣಿತ (ಸುವೇಗ) ಪುಸ್ತಕದ ಕೀ ಉತ್ತರಗಳು
- 5th to 8th std English (Rainbow) workbook Key Answers
- 7th PAY COMMISSION(7 ನೇ ವೇತನ ಆಯೋಗ)
- 8
- 9 ನೇ ತರಗತಿಯ ಮೌಲ್ಯಾಂಕನದ ಮಾದರಿ ಪ್ರಶ್ನೋತ್ತರ ಪತ್ರಿಕೆಗಳು
- Abbreviation
- B.ED
- BEO ಕಛೇರಿ ಆದೇಶಗಳು(ಮದ್ದೂರು)
- BRP CRP ECO
- C & R RULES
- CCE
- DSERT ವೆಬ್ ಸೈಟಿನಲ್ಲಿ ಪ್ರಕಟಿಸಿರುವ ಕಲಿಕಾ ಫಲಗಳ ಪಟ್ಟಿ
- ECO CLUB
- ENGLISH
- ENGLISH GRAMMAR
- ENGLISH OPPOSITE WORDS
- KGID NPS AND GPF
- KSPSTA ಮದ್ದೂರು
- NAVODAYA 6TH ENTRANCE EXAM TOPPER SAMARTH. K 2023(DISTRICT TOPPER)
- NAVODAYA RESULT
- NEP-2020
- NPS
- NTSE AND NMMS
- PAPER NEWS
- PRIVACY POLICY
- SA 1 MODEL QUESTION PAPERS(KALIKA CHETARIKE)
- SAINIK SCHOOL EXAM QUESTIONS PAPERS(ಸೈನಿಕ ಶಾಲೆ)
- SATS
- SDMC(ಎಸ್ ಡಿ ಎಂ ಸಿ)
- SSLC NOTES
- SSLC PASSING PACKAGE
- SSLC(ಎಸ್.ಎಸ್.ಎಲ್.ಸಿ)
- SSLC(ಎಸ್.ಎಸ್.ಎಲ್.ಸಿ) 2023
- SSLC(ಎಸ್.ಎಸ್.ಎಲ್.ಸಿ) ಪ್ರಶ್ನೆ ಪತ್ರಿಕೆಗಳು2022-23
- TLM
- WORK BOOKS
- WORK SHEETS
- ಅಕ್ಷರ ದಾಸೋಹ(MDM)
- ಆದರ್ಶ ವಿದ್ಯಾಲಯ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ( ADARSHA SCHOOL ENTRANCE EXAM QUESTION PAPERS)
- ಆದಾಯ ತೆರಿಗೆ ಲೆಕ್ಕಾಚಾರ ನಮೂನೆಗಳು [INCOME TAX CALCULATOR]
- ಆರೋಗ್ಯ ಭಾಗ್ಯ
- ಇಂಧನ ಕ್ಲಬ್
- ಒಗಟುಗಳು
- ಒಗಟುಗಳು | Kannada Ogatugalu
- ಓದು ಕರ್ನಾಟಕ
- ಕನ್ನಡ
- ಕನ್ನಡ ಗಾದೆಗಳು
- ಕನ್ನಡ ಸುಭಾಷಿತಗಳು( KANNADA SHUBHASHITHAGALU)
- ಕಂಪ್ಯೂಟರ್
- ಕಲಿಕಾ ಚೇತರಿಕೆ (KALIKA CHETHARIKE)
- ಕಲಿಕಾ ಚೇತರಿಕೆ ಹಾಳೆಗಳ ಉತ್ತರ ಕೀಲಿ (KALIKA CHETHARIKE KEY ANSWERS)
- ಕಲಿಕಾ ಮಾನಕಗಳು
- ಕಲಿಕೆಯ ಮಾರ್ಗಸೂಚಿ (ತಿಂಗಳುವಾರು)
- ಕ್ರಿಯಾ ಸಂಶೋಧನೆ(ACTION REASERCH)
- ಗಣಿತ ಕಲಿಕಾ ಆಂದೋಲನ
- ಗಳಿಕೆ ರಜೆ
- ಚಟುವಟಿಕೆ ಕಾರ್ಡುಗಳು.
- ಚಂದನ ಚಾನಲ್ ವೇಳಾಪಟ್ಟಿ
- ತರಬೇತಿ ಸಾಹಿತ್ಯಗಳು
- ದಿನ ಪತ್ರಿಕೆಗಳು
- ದೂರದರ್ಶನ
- ದ್ವಿತೀಯ ಸಂಕಲನಾತ್ಮಕ ಪರೀಕ್ಷೆ-2023-24
- ನಲಿ ಕಲಿ ಮತ್ತು ಶಾಲಾ ದಾಖಲೆಗಳು 2023( NALI KALI 2023 RECORDS)
- ನಲಿಕಲಿ
- ನವೋದಯ ಪ್ರಶ್ನೆ ಪತ್ರಿಕೆಗಳು
- ನಾಗರಿಕ ಸೇವಾ ನಿಯಮಗಳು- 2021
- ನೀತಿಕಥೆ
- ಪರ್ಯಾಯ ಶೈಕ್ಷಣಿಕ ಯೋಜನೆ 2021-22.
- ಪಾಠ ಯೋಜನೆ
- ಪ್ರಗತಿ ಪತ್ರಗಳು
- ಪ್ರತಿಭಾ ಕಾರಂಜಿ(PRATHIBHA KARANJI)2023
- ಪ್ರಮಾಣಪತ್ರಗಳ ದಾಖಲೆಗಳು
- ಪ್ರಮುಖ e ಬುಕ್ಸ್
- ಪ್ರಮುಖ ದಿನಾಚರಣೆಗಳು
- ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು
- ಪ್ರಾಥಮಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಪ್ರಮುಖ ದಾಖಲೆಗಳು(IMPORTANT DOCUMENTS)
- ಪ್ರೇರಣಾ ಕ್ಲಬ್
- ಮನೆಗೆಲಸ(HOME WORK)
- ಮಾದರಿ ಪ್ರಶ್ನೆ ಪತ್ರಿಕೆಗಳು 2022
- ಮಾದರಿ ಪ್ರಶ್ನೆಪತ್ರಿಕೆಗಳು -2023 ಸಂಕಲನಾತ್ಮಕ ಮೌಲ್ಯಮಾಪನ(SA-1)MODEL QUESTION PAPERS SA-1 2023
- ಮಾದರಿ ಶಾಲೆಗಳು
- ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿ ಪ್ರಶ್ನೆ ಪತ್ರಿಕೆಗಳು[MORARJI DESAYI]
- ರಜಾ ನಿಯಮಗಳು
- ರಾಜ್ಯ ಸರ್ಕಾರಿ ನೌಕರರ ಸಂಘ
- ರೂಪಣಾತ್ಮಕ ಮೌಲ್ಯಮಾಪನ ಮಾದರಿ ಪ್ರಶ್ನೆ ಪತ್ರಿಕೆಗಳು.
- ರೂಪಣಾತ್ಮಕ ಮೌಲ್ಯಮಾಪನ-1ಮಾದರಿ ಪ್ರಶ್ನೆಪತ್ರಿಕೆಗಳು
- ರೂಪಣಾತ್ಮಕ ಮೌಲ್ಯಮಾಪನ-2 ಮಾದರಿ ಪ್ರಶ್ನೆಪತ್ರಿಕೆಗಳು
- ರೇಡಿಯೋ ಪಾಠ
- ವಚನಕಾರರರು
- ವಿಜ್ಞಾನ(SCIENCE)
- ವಿದ್ಯಾಗಮ
- ವಿಶೇಷ ಸೂಚನೆ
- ವೀಡಿಯೊ ಪಾಠಗಳು
- ವೈದ್ಯಕೀಯ ಸುದ್ದಿ ಮತ್ತು ಆದೇಶಗಳು
- ಶಾಲಾ ದಾಖಲೆಗಳು
- ಶಾಲಾ ಸಂಘಗಳು -2023-24
- ಶಾಲಾ ಸಿದ್ಧಿ
- ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳು
- ಶಿಕ್ಷಕರ ಕಲ್ಯಾಣ ನಿಧಿ ಧನಸಹಾಯ
- ಶಿಕ್ಷಕರ ವೈಯಕ್ತಿಕ ಮತ್ತು ಕ್ರೋಢಿಕರಣ(CCE)
- ಶಿಕ್ಷಕರಿಗೆ ಉಪಯುಕ್ತ LOGIN LINK ಗಳು
- ಶಿಕ್ಷಕರಿಗೆ ಉಪಯುಕ್ತ ಅರ್ಜಿಗಳು
- ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುವ ನಮೂನೆಗಳು:
- ಶೈಕ್ಷಣಿಕ ವೆಬ್ ಲಿಂಕ್ಗಳು
- ಶೈಕ್ಷಣಿಕ ವೆಬ್ಸೈಟ್ಗಳು
- ಸಂಕಲನಾತ್ಮಕ ಮೌಲ್ಯಮಾಪನ-1( SA-1) ಮಾದರಿ ಪ್ರಶ್ನೆ ಪತ್ರಿಕೆಗಳು
- ಸಂಭ್ರಮ ಶನಿವಾರ( NO BAG DAY)
- ಸರ್ಕಾರಿ ಕಾರ್ನರ್
- ಸರ್ಕಾರಿ ಶಾಲಾ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು
- ಸಂವೇದ E ಕ್ಲಾಸ್
- ಸಾಮಾನ್ಯ ಜ್ಞಾನ(GK)
- ಸುಮೇರು
- ಸೇತು ಬಂಧ
- ಸೇತು ಬಂಧ 2023
- ಸೇತುಬಂಧ 2024
- ಸೇತುಬಂಧ ಪೂರ್ವ – ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು
- ಸೇತುಬಂಧ-2021
- ಹನಿಗವನಗಳು- ಲೋಕೇಶ್ ಕಲ್ಕುಣಿ
Showing posts with label ಅಕ್ಷರ ದಾಸೋಹ(MDM). Show all posts
Showing posts with label ಅಕ್ಷರ ದಾಸೋಹ(MDM). Show all posts
ಬಿಸಿಯೂಟ ತಯಾರಿಕೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು.
★ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕೆ ಈ ಕೆಳ ಕಾಣಿಸಿದ ಅಂಶಗಳನ್ನುಅಳವಡಿಸಿಕೊಳ್ಳುವುದು.👇
★ಮುಖ್ಯ ಶಿಕ್ಷಕರು ಸರಕಾರಿ ರಜೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ಷರದಾಸೋಹ ಕಾರ್ಯಕ್ರಮ ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.★ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಅಗತ್ಯವಿರುವ ಆಹಾರ ಮತ್ತು ಸಾದಿಲ್ವಾರು ಬೇಡಿಕೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಹಿಂದಿನ ತಿಂಗಳ ಉಪಯೋಗತಾ ಪ್ರಮಾಣಪತ್ರದೊಂದಿಗೆ ಪ್ರತಿ ತಿಂಗಳು 25 ನೇ ತಾರೀಖಿನೊಳಗಾಗಿ ತಾಲೂಕು ಕಛೇರಿಗೆ ತಲುಪಿಸಬೇಕು.
★ನಿಗದಿತ ಅವಧಿಯಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದಲ್ಲಿ,ಸ್ಥಳಿಯವಾಗಿ ಲಭ್ಯವಾಗುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಮಕ್ಕಳು ಹಸಿವಿನಿಂದ ಉಳಿಯಬಾರದು.
★ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಸ್ವೀಕರಿಸಬಾರದು.ಹಾಗೂ ಒಂದು ವೇಳೆ ಕಳಪೆ ಮಟ್ಟದ ಆಹಾರ ಸಾಮಗ್ರಿ ಬಳಸಿ ಬಿಸಿಊಟ ತಯಾರಿಸಬಾರದು.
★ಪ್ರತಿ ತಿಂಗಳು ಪಡೆದ ಆಹಾರ ಧಾನ್ಯಗಳು ಕೆಡದಂತೆ ಶೇಕರಿಸಿಟ್ಟುಕೊಳ್ಳಬೇಕು.
★ನಮೂನೆ-2 ರಲ್ಲಿದ್ದ ಆಹಾರ ದಾಸ್ತಾನಿಗೂ ಹಾಗೂ ಭೌತಿಕ ದಾಸ್ತಾನಿಗೂ ತಾಳೆಯಾಗಬೇಕು.ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.
★ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ,ಎಲ್ಲಾ ಮಾಹಿತಿಗಳನ್ನು/ವಹಿಗಳನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿದಿನ ಮಕ್ಕಳಿಗೆ ಆಹಾರ ವಿತರಿಸುವ ಮುಂಚೆ ಇಬ್ಬರು ಶಿಕ್ಷಕರು ಆಹಾರ ಸೇವಿಸಿ ಉತ್ತಮ ಗುಣಮಟ್ಟದ ಆಹಾರವೆಂದು ದೃಢೀಕರಿಸಿದ ನಂತರ ವಹಿಯಲ್ಲಿ ದಾಖಲಿಸಿ ಮಕ್ಕಳಿಗೆ ವಿತರಿಸಬೇಕು.
★ಅನಿಲ ಸಿಲಿಂಡರನ್ನು ಮಿತವಾಗಿ ಬಳಸಬೇಕು.ಸಿಲಿಂಡರ್ ಸ್ವೀಕರಿಸುವಾಗ ರಿಜಿಸ್ಟರ್ ನಂಬರ್ ಬರೆದುಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.
★ಮಾತ್ರೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು.ಹಾಗೂ ವರ್ಗವಾರು ನೀಡಿದ ಮಾತ್ರೆಗಳ ದಾಖಲೆಗಳನ್ನಿಡಬೇಕು.
★ತಾಯಂದಿರ ಸಮೀತಿಯನ್ನು ರಚಿಸಿ ವಾರ್ಷಿಕ ವೇಳಾಪಟ್ಟುಯಂತೆ ಕನಿಷ್ಟ 4 ಜನ ತಾಯಂದಿರು ಸರದಿಯ ಮೇಲೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವುದು.
★ಮಕ್ಕಳಿಗೆ ಬಿಸಿಯೂಟ ವಿತರಿಸುವಾಗ ಎಲ್ಲ ಶಿಕ್ಷಕರು ತಪ್ಪದೇ ಹಾಜರಿದ್ದು,ಶಿಸ್ತಿನಿಂದ ವ್ಯವಸ್ಥಿತವಾಗಿ ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.
★ಅಡುಗೆ ಕೋಣೆಯನ್ನು ಪಾತ್ರೆಪರೀಕರಗಳನ್ನು ಅಡುಗೆ ಪ್ರಾರಂಭದ ಮುನ್ನ ಮತ್ತು ಮುಗಿದ ನಂತರ ಸ್ವಚ್ಚಗೊಳುಸಬೇಕು.
★ಪ್ರತಿ ಶಾಲೆಯಲ್ಲಿ ಶಾಲಾ ಕೈತೋಟ ನಿರ್ವಹಿಸಬೇಕು.ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.
★ಅಕ್ಷರದಾಸೋಹ ಕಾರ್ಯಕ್ರಮದಡಿ ಖರ್ಚುಮಾಡಿದ ಪ್ರತಿಯೊಂದು ಅನುದಾನಕ್ಕೆ ಓಚರ್ಗಳನ್ನು ನಿಯಮಾನುಸಾರ ನಿರ್ವಹಿಸಿ ನಗದು ಪುಸ್ತಕವನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿವರ್ಷದ ಕೊನೆಗೆ ಅಕ್ಷರ ದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
★ರಜಾ ದಿನಗಳಲ್ಲಿ ಸಿಲಿಂಡರಗಳು ಹಾಗೂ ಆಹಾರ ಧಾನ್ಯಗಳು ಕಳ್ಳತನವಾಗದಂತೆ ಮುಂಜಾಗ್ರತೆವಹಿಸಬೇಕು.
★ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜೆಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಉಳಿಯದಂತೆ ಬೇಡಿಕೆಯನ್ನು ಸಲ್ಲಿಸಬೇಕು.ಬೇಡಿಕೆಯಿಲ್ಲದಿದ್ದರೂ ಶೂನ್ಯವರದಿಯನ್ನು ಸಲ್ಲಿಸಬೇಕು.
★ದಾನಿಗಳ ಮನವೊಲಿಸಿ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಬೇಕಾಗುವ ಕುಕ್ಕರ್,ತಟ್ಟೆ,ಲೋಟ,ಬಕೀಟಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.
★ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಸಾದಿಲ್ವಾರುಗಳನ್ನು ಬಳಸಬೇಕು.
★ಆಹಾರ ಧಾನ್ಯಗಳನ್ನು ಲಾರಿಗಳಿಂದ ಪಡೆಯುವಾಗ ತೂಕ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
★ಖಾಲಿ ಚೀಲಗಳ ಬಗ್ಗೆ ಲೆಕ್ಕ-ಪತ್ರ ಇಟ್ಟು ನಿಯಮಾನಯಸಾರ ಕ್ರಮ ಕೈಗೊಳ್ಳಬೇಕು. ಖಾಲಿ ಚೀಲ ಮಾರಾಟದ ಹಣವನ್ನು ಕಡ್ಡಾಯವಾಗಿ ಅಕ್ಷರದಾಸೋಹ ಖಾತೆಗೆ ಜಮಾ ಮಾಡಬೇಕು.
★ಮುಖ್ಯಶಿಕ್ಷಕರು ಕಡ್ಡಾಯವಾಗಿ ಅಡುಗೆ ಸಿಬ್ಬಂದಿಗಳ ವೇತನವನ್ನು ಚೆಕ್ ಮೂಲಕ ಪಾವತಿಸತಕ್ಕದ್ದು.
➥ಬಿಸಿಯೂಟಕ್ಕೆ ಸಂಬಂದಿಸಿದ ಪ್ರಮುಖ ದಾಖಲೆಗಳು
;1★ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
ಅಡುಗೆ ಸಿಬ್ಬಂದಿ ದಿನಚರಿ
★9:30 ಕ್ಕೆ ಶಾಲೆಗೆ ಹಾಜರಾಗುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.
★ಬೆಳಿಗ್ಗೆ 10:30 ರಿಂದ 11:00—ಮುಖ್ಯ ಅಡುಗೆಯವರು ತರಗತಿವಾರು ಹಾಜರಾತಿ ಮತ್ತು ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯನ್ನು ನಮೂದಿಸಿ ತರಗತಿ ಶಿಕ್ಷಕರಿಂದ ಸಹಿ ತೆಗೆದುಕೊಳ್ಳುವುದು.
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು
ಮುಖ್ಯ ಹಾಗೂ ಸಹಾಯಕ ಅಡುಗೆಯವರ ಕರ್ತವ್ಯಗಳು.
★ಅಡುಗೆ ಕೇಂದ್ರದ ಉತ್ತಮ ನಿರ್ವಹಣೆಯು /ಸ್ವಚ್ಚತೆ ಮುಖ್ಯ ಅಡುಗೆಯವರ ಜವಾಬ್ದಾರಿಯಾಗಿರುತ್ತದೆ.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.
ಮುಖ್ಯ ಶಿಕ್ಷಕರ ಜವಾಬ್ದಾರಿಗಳು
➥ಆಹಾರ ಧಾನ್ಯಗಳ ಬಳಕೆ ಪ್ರಮಾಣ ಪತ್ರ/ಬೇಡಿಕೆ ಪ್ರಮಾಣ ಪತ್ರ ಅಕ್ಷರದಾಸೋಹ ಅಧಿಕಾರಿಗಳಿಗೆ ಸಲ್ಲಿಕೆ

➥ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
➥ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
➥ತಾಯಂದಿರ ಸಮೀತಿ ರಚಿಸಬೇಕು.
l➥ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
➥ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
➥ತಾಯಂದಿರ ಸಮೀತಿ ರಚಿಸಬೇಕು.
l➥ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
➥ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
➥ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
➥ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
➥ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
➥ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
➥ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.

➥ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
➥ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈಜೋಡಿಸಬೇಕು.
ಶಾಲಾ ಬಿಸಿಯೂಟ ತಯಾರಿಕೆಯಲ್ಲಿ ಎಚ್ಚರವಹಿಸಿ-
➥*ಶಾಲಾ ಕೆಲಸದ ದಿನಗಳಲ್ಲಿ (ಪರೀಕ್ಷಾ ದಿನಗಳನ್ನು ಸೇರಿಸಿ) ಹಾಗೂ ರಾಷ್ಟ್ರೀಯ ಹಬ್ಬಗಳು, ಸರಕಾರದಿಂದ ಆಚರಿಸಲಾಗುತ್ತಿರುವ ಗಣ್ಯರ ಜನ್ಮ ದಿನಗಳಂದು ತಪ್ಪದೇ ಬಿಸಿಯೂಟ ನೀಡಬೇಕು.
➥ಅಪೌಷ್ಠಿಕತೆ ನಿವಾರಿಸಲು ವಿದ್ಯಾರ್ಥಿಗಳಿಗೆಪೌಷ್ಠಿಕಾಂಶ ಮಾತ್ರೆಗಳನ್ನು ನೀಡಲಾಗುತ್ತಿದ್ದು, ನಿಗದಿಪಡಿಸಿರುವ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀಡಬೇಕು. ಹೀಗೆ ಮಾತ್ರೆಗಳನ್ನು ನೀಡುವಾಗ ಮಾತ್ರೆಯ ಅವಧಿ ಮುಕ್ತಾಯದ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವಷ್ಟೇ ವಿದ್ಯಾರ್ಥಿಗಳಿಗೆನೀಡಬೇಕು. ಇಲಾಖೆಯಿಂದ ಸರಬುರಾಜು ಮಾಡಿರುವ ಮಾತ್ರೆಗಳನ್ನು ನಿಯಮಾನುಸಾರ ಮಕ್ಕಳು ಊಟ ಮಾಡಿದ ನಂತರ ಕಡ್ಡಾಯವಾಗಿ ವಿತರಣೆಮಾಡಬೇಕು. ಯಾವುದೇ ಕಾರಣಕ್ಕೂ ಊಟಕ್ಕಿಂತ ಮೊದಲು ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಮುಂಜಾಗೃತ ಕ್ರಮವಾಗಿ ತುರ್ತು ಚಿಕಿತ್ಸೆಗೆ ಎಮರ್ಜೆನ್ಸಿ ಮೆಡಿಕಲ್ ಪ್ಲಾನ್ ಕಡ್ಡಾಯವಾಗಿ ವ್ಯವಸ್ಥೆ ಮಾಡಿ ಇರಿಸಿಕೊಳ್ಳಬೇಕು.ಈ ವಿವರವನ್ನು ಶಾಲೆಯ ಗೋಡಯ ಮೇಲೆ ಬರೆಸಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು.ಪ್ರತಿ ವರ್ಷ ನಡೆಸುವ ರೀತಿಯಲ್ಲಿಯೇ, ಎಲ್ಲಾ ಮಕ್ಕಳನ್ನು ಶಾಲೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಹಾಗೂ ತಪಾಸಣೆಗಾಗಿ ಬಂದ ತಂಡದಿಂದಲೇ ಶಾಲಾ ಅಡುಗೆ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿಸಬೇಕು.
ಶಾಲಾ ಕೈತೋಟದಲ್ಲಿ ಬೆಳೆಯುವ ಹಸಿರು ಸೊಪ್ಪು, ತರಕಾರಿಗಳನ್ನು ಬಿಸಿಯೂಟ ಕಾರ್ಯಕ್ರಮಕ್ಕೆ ನಿಗದಿಪಡಿಸಿರುವ ಅವಕಾಶಗಳ ಜೊತೆಗೆ ಹೆಚ್ಚುವರಿಯಾಗಿ ಬಳಸುವದು. ಅವಕಾಶವಿರುವಡೆ ಶಾಲಾ ಕೈ ತೋಟವನ್ನು ಬೆಳೆಸಿ ಸಂರಕ್ಷಿಸುವುದು. ಅಡುಗೆ ತಯಾರಿಸಲು ಸ್ವಚ್ಛ ಹಾಗೂ ತಾಜಾ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸಬೇಕು.
➥ಅಡುಗೆ ಅನಿಲ ಸಿಲಿಂಡರ ಉಪಯೋಗಿಸಿ ಅಡುಗೆಯವರು ಬಿಸಿಯೂಟ ತಯಾರು ಮಾಡುವಾಗ ಕಡ್ಡಾಯವಾಗಿ ಏಫ್ರಾನ್ ಧರಿಸಿಯೇ ಜಾಗ್ರತೆ ಮತ್ತು ಸುರಕ್ಷತೆಯಿಂದ ತಯಾರಿಸಬೇಕು.
➥ಕುಕ್ಕರ್ ಬಳಕೆ ಮಾಡಿ ಅಡುಗೆ ತಯಾರಿಸುವ ಶಾಲೆಗಳ ಮುಖ್ಯ ಶಿಕ್ಷಕರು/ ಶಿಕ್ಷಕರು/ಅಡುಗೆ ಸಿಬ್ಬಂದಿ ಕುಕ್ಕರಿನ ಸೇಪ್ಟಿ ವಾಲ್, ಗ್ಯಾಸಕೇಟ್, ವ್ಹಿಸಿಲ್ ಅನ್ನು ಆಗಾಗ್ಗೆ ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಹವೆ ಪೂರ್ಣ ಹೋದ ನಂತರವೇ ಕುಕ್ಕರ್ ಮುಚ್ಚಳ ತೆರೆಯುವ ವಿಧಾನ ಅಳವಡಿಸಿಕೊಳ್ಳಬೇಕು.
➥ ಮುಖ್ಯೋಪಾದ್ಯಾಯರುಹಾಗೂ ಸಹ ಶಿಕ್ಷಕರು ಹಾಲು, ಆಹಾರದ ಗುಣಮಟ್ಟ, ರುಚಿ, ಶುಚಿತ್ವ ಇತ್ಯಾದಿಗಳನ್ನು ಪ್ರತಿ ದಿನ ಇಬ್ಬರು ಶಿಕ್ಷಕರಂತೆ ಸರದಿ ಪ್ರಕಾರ ಆಹಾರದ ರುಚಿ ನೋಡಿ, ಮಕ್ಕಳು ಸೇವಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು,ಊಟದ ಬಗ್ಗೆ ವಹಿಯಲ್ಲಿ ದಾಖಲಿಸಬೇಕು.
➥ ಶಾಲೆಯಲ್ಲಿ ಸಂಗ್ರಹವಿರುವ ಆಹಾರ ಧಾನ್ಯಗಳನ್ನು ಬಳಸುವಾಗ, ಎಫ್ಐಎಫ್ಓ (ಈiಡಿsಣ Iಟಿ ಈiಡಿsಣ ಔuಣ) ಮಾದರಿಯಂತೆ ಮೊದಲು ಬಂದ ಆಹಾರ ಧಾನ್ಯಗಳನ್ನು ಮೊದಲು ಬಳಸಿ ನಂತರ ಬಂದ ಆಹಾರ ಧಾನ್ಯಗಳನ್ನು ನಂತರ ಬಳಸಬೇಕು.
➥ಅಡುಗೆ ತಯಾರಿಕೆಗೆ ಸಂಗ್ರಹ ಮಾಡುವ ನೀರಿನ ತೊಟ್ಟಿ/ಟ್ಯಾಂಕಗಳನ್ನು ತಿಂಗಳಿಗೆ 2 ಬಾರಿ ಸ್ವಚ್ಛವಾಗಿ ತೊಳೆದು ನೀರನ್ನು ಸಂಗ್ರಹಿಸಿ, ಯಾವುದೇ ಕ್ರಿಮಿ-ಕೀಟಗಳನ್ನು ಬೀಳದಂತೆ ಮುಚ್ಚಳಿಕೆಯಿಂದ ರಕ್ಷಿಸುವುದು.
➥ ಆಹಾರ ಧಾನ್ಯಗಳನ್ನು ಕೆಡಲಾರದಂತೆ ಕಟ್ಟಿಗೆಯ ಹಲಗೆಯ ಮೇಲೆ ಸಂಗ್ರಹಿಸಿಡಬೇಕು.
➥*ಪ್ರತಿ ತಿಂಗಳು ಕಡ್ಡಾಯವಾಗಿ 25 ನೇ ತಾರಿಖಿನೊಳಗಾಗಿ ಆಹಾರಧಾನ್ಯದ ಬೇಡಿಕೆ, 3 ನೇ ತಾರಿಖೀನೊಳಗಾಗಿ ಬಳಕೆ, ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಹಾಜರಾತಿ ಪತ್ರ ಹಾಗೂ ಎಂ.ಐ.ಎಸ್. ಮಾಹಿತಿಯನ್ನು ಸಿ.ಆರ್.ಪಿ. ಯವರ ಮೂಲಕ ಕಾರ್ಯಾಲಯಕ್ಕೆ ಸಲ್ಲಿಸಬೇಕು.
➥ಪ್ರತಿ ದಿನ ಮಕ್ಕಳ ಸಂಖ್ಯೆಗೆಅನುಗುಣವಾಗಿ ಆಹಾರ ಧಾನ್ಯಗಳು, ತರಕಾರಿ, ಸಾಂಬಾರ ಪದಾರ್ಥಗಳನ್ನು ಉಪಯೋಗಿಸಿ ಸ್ವಚ್ಛತೆ ಹಾಗೂ ಸುರಕ್ಷತೆಯಿಂದರುಚಿಕಟ್ಟಾಗಿ ಅಡುಗೆ ತಯಾರಿಸಬೇಕು.
➥ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮೆನು ಚಾರ್ಟನ್ನು ಹಾಕಿ ಅದರಂತೆಯೇ ಕ್ರಮವಹಿಸಬೇಕು.
➥ಪ್ರತಿ ದಿನ ಎಲ್ಲಾ ಮಕ್ಕಳಿಗೆ ಊಟ ಬಡಿಸುವಾಗ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದು ಸುರಕ್ಷಿತವಾಗಿ ಹಾಗೂ ಶಿಸ್ತಿನಿಂದ ಊಟ ಮಾಡಿಸಬೇಕು.
➥ ಯಾವುದೇಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.
➥ಪ್ರತಿ ದಿನ ಊಟಕ್ಕೆ ಮುಂಚೆ ಹಾಗೂ ಊಟದ ನಂತರ ಮಕ್ಕಳು ಕೈತೊಳೆಯ ಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳು ಕೈ ತೊಳೆಯಲು 20 ಮಕ್ಕಳಿಗೆ ಒಂದು ನಳದಂತೆ ಕಟ್ಟೆ ನಿರ್ಮಿಸಿಕೊಳ್ಳಬೇಕು. ಕಟ್ಟೆ ನಿರ್ಮಿಸಲು ಶಾಲಾ ಅನುದಾನ/ನಿರ್ವಹಣಾ ವೆಚ್ಚ/ದಾನಿಗಳ ಸಹಾಯವನ್ನು ಪಡೆಯಬಹುದಾಗಿದೆ.
➥*ಅಡುಗೆ ತಯಾರಿಸಲು ಸ್ವಚ್ಛ ಹಾಗೂ ಶುದ್ದವಾದ ನೀರನ್ನು ಬಳಸಬೇಕು. ಯಾವ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿರುತ್ತದೆಯೋ ಆಯಾ ಶಾಲೆಗಳ ಮುಖ್ಯೋಪಾದ್ಯಾಯರು ಸಂಭಂದಿಸಿದ ಗ್ರಾಮ ಪಂಚಾಯತಗೆ ಪತ್ರ ನೀಡಿ ಮಕ್ಕಳಿಗೆ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯವನ್ನು ಪಡೆದುಕೊಳ್ಳುವಂತೆಈಗಾಗಲೆ ಸೂಚನೆ ನೀಡಲಾಗಿದೆ.
➥*ಈ ಹಿಂದೆ ತಿಳಿಸಿದಂತೆ 1 ರಿಂದ 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ( ಸೋಮವಾರ, ಬುಧವಾರ, ಶನಿವಾರ ) 18 ಗ್ರಾಂ ಹಾಲಿನ ಪುಡಿಯಿಂದ ಹಾಲು ತಯಾರಿಸಿ ವಿತರಿಸಬೇಕು. ಒಂದು ವೇಳೆ ಹಾಲಿನ ಪುಡಿ ಮುಗಿದಲ್ಲಿ ಬೇರೆ ಶಾಲೆಯಿಂದ ಕಡ ತಂದು ಹಾಲು ತಯಾರಿಸಿ ವಿತರಿಸಬೇಕೆ ಹೊರತು ಖರೀದಿಸುವಂತಿಲ್ಲ.
➥ ಹಿಂದೆ ನೀಡಿರುವ ಆದೇಶದಂತೆ ವಾರಕ್ಕೊಮ್ಮೆ ಪ್ರತಿ ಶನಿವಾರ ಗೋಧಿ ಬಳಕೆ ಮಾಡಿ ಉಪ್ಪಿಟ್ಟು/ಚಪಾತಿ/ಪಾಯಸ/ಪೂರಿ ತಯಾರಿಸಿ ವಿತರಿಸಬೇಕು.
➥ ಶನಿವಾರದಂದು ತೊಗರಿ ಬೇಳೆಯನ್ನು ಬಳಸಬಾರದು.
➥ಅಡುಗೆಗೆ ಡಬಲ್ಫೋರ್ಟಿಫೈಡ್ ಉಪ್ಪನ್ನು ಬಳಸಬೇಕು.
➥ಅನುಷ್ಠನದಲ್ಲಾಗುವವಿಳಂಬ ಹಾಗೂ ವ್ಯತ್ಯಾಸಗಳಿಗೆ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ, ತಾಲೂಕಾ ಹಂತದಲ್ಲಿ ತಾಲೂಕಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳವರು ಜವಾಬ್ದಾರರಾಗಿರುತ್ತಾರೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಸಿ.ಆರ್.ಪಿ ಗಳ ಜವಾಬ್ದಾರಿಯಾಗಿರುತ್ತದೆ.
ಅಕ್ಷರ ದಾಸೋಹ ಕಾರ್ಯಕ್ರಮದ ಮಾರ್ಗಸೂಚಿ ಪುಸ್ತಕದಲ್ಲಿ ಸೂಚಿಸಿರುವಂತೆ ಅಡುಗೆ ಸಿಬ್ಬಂದಿಯ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಗಳಲ್ಲಿ ಯಾವುದೇ ಲೋಪಗಳು ಉಂಟಾಗಿದ್ದಲ್ಲಿ ಅಡುಗೆ ಸಿಬ್ಬಂದಿಯವರೇ ನೇರ ಹೊಣೆಗಾರರಾಗಿರುತ್ತಾರೆ. ಇದರ ಮೇಲುಸ್ತುವಾರಿಯನ್ನು ಎಸ್.ಡಿ.ಎಂ.ಸಿ. ನಿರ್ವಹಿಸಬೇಕು

Subscribe to:
Posts (Atom)