'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

🙏🙏 'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... 🙏🙏

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

Showing posts with label QUIZ(ರಸ ಪ್ರಶ್ನೆ). Show all posts
Showing posts with label QUIZ(ರಸ ಪ್ರಶ್ನೆ). Show all posts

QUIZ

ಕನ್ನಡದ ಮೊದಲುಗಳು - ರಸಪ್ರಶ್ನೆ (ಉತ್ತರ ಸಹಿತ)

ಕನ್ನಡದ ಮೊದಲುಗಳು - ರಸಪ್ರಶ್ನೆ

೨೦ ಪ್ರಶ್ನೆಗಳಿಗೆ ಉತ್ತರಿಸಿ ಸಬ್ಮಿಟ್ ಕೊಡಿ.

೧. ಲಭ್ಯವಿರುವ ಕನ್ನಡದ ಮೊದಲ ಶಾಸನ ಯಾವುದು?
೨. ಕನ್ನಡದ ಮೊದಲ ಲಭ್ಯ ಕೃತಿ (ಗ್ರಂಥ) ಯಾವುದು?
೩. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
೪. ಕನ್ನಡದ ಮೊದಲ ಗದ್ಯ ಕೃತಿ ಯಾವುದು?
೫. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೬. ಕನ್ನಡದ ಮೊದಲ ದಿನಪತ್ರಿಕೆ ಯಾವುದು?
೭. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಯಾವುದು?
೮. ಕನ್ನಡದ ಮೊದಲ ಟಾಕಿ (ಮಾತನಾಡುವ) ಚಲನಚಿತ್ರ ಯಾವುದು?
೯. ಕನ್ನಡದ ಮೊದಲ ರಾಜವಂಶ ಯಾವುದು?
೧೦. ಮೊದಲ ವಚನಕಾರ (ಆದ್ಯ ವಚನಕಾರ) ಎಂದು ಯಾರನ್ನು ಕರೆಯುತ್ತಾರೆ?
೧೧. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
೧೨. ಕನ್ನಡದ ಮೊದಲ ನಿಘಂಟು ಯಾವುದು?
೧೩. ಲಭ್ಯವಿರುವ ಕನ್ನಡದ ಮೊದಲ ನಾಟಕ ಯಾವುದು?
೧೪. ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
೧೫. ಕನ್ನಡದ ಮೊದಲ ವರ್ಣ (Color) ಚಲನಚಿತ್ರ ಯಾವುದು?
೧೬. ಏಷ್ಯಾದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಯಾವುದು?
೧೭. ಕನ್ನಡದ ಮೊದಲ ಮಹಾಕಾವ್ಯ ಯಾವುದು?
೧೮. ಕನ್ನಡ ಸಣ್ಣ ಕಥೆಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
೧೯. ಕನ್ನಡದಲ್ಲಿ ನವೋದಯ ಸಾಹಿತ್ಯದ ಪ್ರವರ್ತಕರು ಯಾರು?
೨೦. ಪಂಪ ಪ್ರಶಸ್ತಿಯನ್ನು ಪಡೆದ ಮೊದಲ ಸಾಹಿತಿ ಯಾರು?