'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

🙏🙏 'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... 🙏🙏

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

Showing posts with label ಜನ್ಮ ದಿನಾಂಕ ಇತರೆ ದಾಖಲೆಗಳ ತಿದ್ದುಪಡಿ ಮಾಹಿತಿ. Show all posts
Showing posts with label ಜನ್ಮ ದಿನಾಂಕ ಇತರೆ ದಾಖಲೆಗಳ ತಿದ್ದುಪಡಿ ಮಾಹಿತಿ. Show all posts

ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿಗಳ ಹೆಸರು, ಜಾತಿ, ಜನ್ಮ ದಿನಾಂಕ ಇತರೆ ದಾಖಲೆಗಳ ತಿದ್ದುಪಡಿ ಸಂಬಂಧಿತ ಮಾಹಿತಿ

                               

 ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿಗಳ ಹೆಸರು, ಜಾತಿ, ಜನ್ಮ ದಿನಾಂಕ 

ಇತರೆ ದಾಖಲೆಗಳ ತಿದ್ದುಪಡಿ ಸಂಬಂಧಿತ ಮಾಹಿತಿ


ಕ್ರ.ಸಂ

ವಿವರ

ಡೌನ್‌ಲೋಡ್‌

01

ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಜಾತಿ ತಿದ್ದುಪಡಿ ಮಾಡುವ ಬಗ್ಗೆ ಆದೇಶ - 2018

DOWNLOAD

02

ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆ ತಿದ್ದುಪಡಿ ಸಂಬಂಧ ನ್ಯಾಯಾಲಯದ ಡಿಕ್ರಿ ಅನುಸೂಚನ ಮಾಡುವ ಬಗ್ಗೆ ಆದೇಶ -2019

DOWNLOAD

03

ವಿದ್ಯಾಥಿಗಳ ಶಾಲಾ ದಾಖಲಾತಿಗಳಲ್ಲಿ (ಹೆಸರು, ಜಾತಿ ಮತ್ತು ಜನ್ಮ ದಿನಾಂಕಗಳನ್ನು)ತಿದ್ದುಪಡಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಮೂಲ ದಾಖಲೆಗಳನ್ನು ಸಲ್ಲಿಸುವ ಕುರಿತು

DOWNLOAD

04

ವಿದ್ಯಾರ್ಥಿಗಳ ಜನ್ಮ ದಿನಾಂಕ ತಿದ್ದುಪಡಿಗೆ ಸಂಬಂಧಿಸಿದಂತೆ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭಾ ನಡಾವಳಿ ಸಂಬಂಧ ಕ್ರಮವಹಿಸುವ ಕುರಿತು

DOWNLOAD

05

ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿ ತಿದ್ದುಪಡಿ ಆಗಬೇಕಾದರೆ ಪ್ರಸ್ತಾವನೆ ಹೊಸ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿ

DOWNLOAD

06

ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಹೆಸರು ಪೋಷಕರ ಹೆಸರು ತಿದ್ದುಪಡಿ ಸಂಬಂಧ ಕುರಿತು ಸದನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಮಾನ್ಯ ಶಿಕ್ಷಣ ಸಚಿವರ ಲಿಖಿತ ಉತ್ತರ

DOWNLOAD

07

ಪ್ರಾಥಮಿಕ ಮತ್ತು ಪ್ರೌಡಮಿಕ ಕಾಲೇಜ್ ಪ್ರವೇಶ ಪಡೆಯುವಾಗ ಪೋಷಕರು ಇಚ್ಛಿಸಿದಲ್ಲಿ ಶಾಲಾ ದಾಖಲಾತಿಯಲ್ಲಿ ಧರ್ಮದ ಕಾಲಂನಲ್ಲಿ "ಭಾರತ" ಎಂದು ದಾಖಲಿಸುವ ಬಗ್ಗೆ

DOWNLOAD

08

ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿಗಳ ಜಾತಿ ತಿದ್ದುಪಡಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಕುರಿತು.

DOWNLOAD

09

ಶಾಲಾ ದಾಖಲಾತಿಗಳಲ್ಲಿ ವಿದ್ಯಾರ್ಥಿಯ ಹೆಸರು ಪೋಷಕರ ಹೆಸರು ಜನ್ಮ ದಿನಾಂಕ ಇತರೆ ತಿದ್ದುಪಡಿ ಸಂಬಂಧ

DOWNLOAD