'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

'ಶಿಕ್ಷಕರ ವೇದಿಕೆ'ಗೆ ತಮಗೆ ಆತ್ಮೀಯ ಸ್ವಾಗತ...... ಶೈಕ್ಷಣಿಕ ಸಂಪನ್ಮೂಲ ಈಗ ನಿಮ್ಮ ಬೆರಳ ತುದಿಯಲ್ಲಿ

Pages

ಶೈಕ್ಷಣಿಕ

📚🖨🖥👉ಶೈಕ್ಷಣಿಕ ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳು,ಶೈಕ್ಷಣಿಕ ಸಂಪನ್ಮೂಲಗಳು,ಮಾದರಿ ಪ್ರಶ್ನೆ ಪತ್ರಿಕೆಗಳು, ಮಾದರಿ ಪಾಠಯೋಜನೆಗಳು,ಅಕ್ಷರ ದಾಸೋಹ,ಶಿಕ್ಷಣ ಇಲಾಖೆ ಆದೇಶಗಳು,ಪಠ್ಯ ಪುಸ್ತಕಗಳ ನೋಟ್ಸ್‌, CCE, ONLINE ಸೇವೆಗಳು,ತರಬೇತಿ ಸಾಹಿತ್ಯಗಳು, ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ದಾಖಲೆಗಳು, ....ಇನ್ನೂ ಹಲವು ಉಪಯುಕ್ತ ಸೇವೆಗಳು ನಮ್ಮ ಶಿಕ್ಷಕರಿಗಾಗಿ...📚🖥👈

my name

ಕುಮಾರ.ಎನ್‌ ,ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾದನಾಯಕನಹಳ್ಳಿ, ಮದ್ದೂರು ತಾ|| ಮಂಡ್ಯ ಜಿಲ್ಲೆ||

ಇತ್ತೀಚಿನ ಪೋಸ್ಟ್ ಗಳಿಗಾಗಿ✍✍

ಅಕ್ಷರ ದಾಸೋಹ



 1.ಮಧ್ಯಾಹ್ನ ಉಪಾಹಾರ ಯೋಜನೆಯ ಅಡುಗೆ ತಯಾರಿಕೆ‌‌ ವೆಚ್ಚ ಹೆಚ್ಚಿಸಿದ ಆದೇಶ
2.ಅಡುಗೆ ಸಿಬ್ಬಂದಿಯ ಜವಬ್ದಾರಿಗಳು
3.SATS MDM online ಭರ್ತಿ ಮಾಡುವ ಬಗ್ಗೆ
4.ಅಡುಗೆ ಸಿಬ್ಬಂದಿಯ ನೇಮಕ ಕುರಿತು
5.ಬಿಸಿಯೂಟ ಮತ್ತು ಕ್ಷೀರಭಾಗ್ಯ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು
6.ಆಹಾರ ತಯಾರಿಕಾ ವೆಚ್ಚದ ಕುರಿತು
7.ADMMS job chart
8.ಅಡುಗೆ ತಯಾರಿಸುವ ಪೂರ್ವ ಮತ್ತು ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತು
9.ಅಡುಗೆ ಸಿಬ್ಬಂದಿ ಮರಣ ಮತ್ತು ಅಪಘಾತ ಪರಿಹಾರ ಆದೇಶ
10.ಸ್ವಯಂ ಸೇವಾ ಸಂಸ್ಥೆಗಳಿಂದ ಆಹಾರ ಪಡೆಯುತ್ತಿರುವ ಶಾಲೆಗಳಲ್ಲಿ‌ಅಡುಗೆ ಸಿಬ್ಬಂದಿಯ ನೇಮಕ ಕುರಿತು
11.ಉಪಾಹಾರ ಯೋಜನೆಯ ಲೊಗೊ ಬಳಕೆ ಬಗ್ಗೆ
12.ಕ್ಷೀರಭಾಗ್ಯ ಯೋಜನೆಯ ವೆಚ್ಚದ ಮಾಹಿತಿ
13.2020-21ನೇ ಸಾಲಿನ ಬರಗಾಲ ಪೀಡಿತ ಪ್ರದೇಶಗಳಲ್ಲಿ ಆಹಾರ ಧಾನ್ಯ ವಿತರಿಸುವ ಬಗ್ಗೆ
14.MDM DATA FORMAT
15.ಅಡುಗೆ ಸಿಬ್ಬಂದಿ ನೇಮಕ ಬಿಡುಗಡೆ ಸಂಬಂಧಿಸಿದ MDM ಶಿರಾ ರವರ ಆದೇಶ
16. SATSMDM ವೆಬ್ಸೈಟ್ ನಲ್ಲಿ ‌ಆಹಾರ ಧಾನ್ಯಗಳ ವಿತರಣಾ ಮಾಹಿತಿಯನ್ನು ದಾಖಲಿಸುವ ಬಗ್ಗೆ
17. ಮಧ್ಯಾಹ್ನ ಉಪಹಾರ ಯೋಜನೆಡಯಲ್ಲಿ ಶಾಲೆಗಳಲ್ಲಿ‌ ಕೆಲಸ ಮಾಡುತ್ತಿರುವ ‌ ಅಡುಗೆ ಸಿಬ್ಬಂದಿಗಳಿಗೆ ಮಹಾತ್ಮ ಗಾಂಧಿ‌ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ‌ ಒಳಪಡಿಸುವ ಬಗ್ಗೆ
18. ಕ್ಷೀರಭಾಗ್ಯ ಯೋಜನೆಯನ್ನು‌ 3 ರಿಂದ 5 ದಿನಗಳವರೆಗೆ ವಿಸ್ತರಿಸಿದ ಆದೇಶ
19. ಅಡುಗೆ ಸಿಬ್ಬಂದಿಗಳ‌‌ ಗೌರವಧನ ಹೆಚ್ಚಳದ ಆದೇಶ
20. SOP order
21. ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಆಹಾರ ಸೂಚಿತ ಪಟ್ಟಿಯನ್ನು ಪರಿಷ್ಕರಿಸುವ ಬಗ್ಗೆ
22.2020-21 ಸಾಲಿಗೆ ಮಧ್ಯಾಹ್ನದ ಬಿಸಿ ಊಟ ತಯಾರಿಸುವ ಅಡುಗೆ ಸಿಬ್ಬಂದಿಗೆ ಸರ್ಕಾರ ಬಿಡುಗಡೆ ಮಾಡಿರುವ ಹಣದ ವಿವರ.
23.2020-21 ನೇ ಸಾಲಿನ ಮದ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಜೂನ್ ಜುಲೈ ಮತ್ತು ಆಗಸ್ಟ್ ಮಾಹೆಗಳ ವೇತನ ಅನುದಾನ ಬಿಡುಗಡೆಯ ಆದೇಶ
24.ವಿಶೇಷ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಉಚಿತವಾಗಿ ಹಾಲು ವಿತರಿಸುವ ಬಗ್ಗೆ
25.ಮಧ್ಯಾಹ್ನ ಉಪಹಾರ ಯೋಜನೆಗೆ ಒಳಪಡುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಖಾತೆಗಳಲ್ಲಿ ಉಳಿದಿರುವ ಅನುದಾನದ ಮಾಹಿತಿಯನ್ನು ಒದಗಿಸುವ ಕುರಿತು
26.ಅಕ್ಷರ ದಾಸೋಹದ ಉಳಿಕೆ ಅನುದಾನದ ಮಾಹಿತಿಯ ಅನುಬಂಧ
27. 2020- 21 ನೇ ಸಾಲಿನ ಜೂನ್ 2020ರ ಮಾಹೆಯಿಂದ ಅಕ್ಟೋಬರ್ 2020ರ ಮಾಹೆವರೆಗೆ ಐದು ತಿಂಗಳ ಅವಧಿಯವರೆಗೆ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನಕ್ಕೆ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ 
28. ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಜೂನ್, ಜುಲೈ ,ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ 2020ರ ಮಾಹೆಯ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ 108 ದಿನಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಭದ್ರತಾ ಭತ್ಯೆಯಂತೆ ಆಹಾರ ಧಾನ್ಯಗಳನ್ನು ವಿತರಣೆ ಮಾಡುವ ಕುರಿತು
29. ಮಧ್ಯಾಹ್ನ ಉಪಹಾರ ಯೋಜನೆಯ CCH ನಮೂನೆ
30.SATSMDM ತಂತ್ರಾಂಶದಲ್ಲಿ ಆಹಾರ ಧಾನ್ಯಗಳ ವಿತರಣಾ ಮಾಹಿತಿಯನ್ನು ದಾಖಲಿಸುವ ಬಗ್ಗೆ
31.2020-21ನೇ ಸಾಲಿಗೆ ಮಧ್ಯಾಹ್ನ ಉಪಹಾರ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ
32. ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗೆ ಆಗಸ್ಟ್ ಸೆಪ್ಟೆಂಬರ್ ಮತ್ತು ಅಕ್ಟೋಬರ್-2020ರ ಮಾಹೆಯ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದ 55 ದಿನಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಭದ್ರತಾ ಭತ್ಯೆಯಂತೆ ಆಹಾರಧಾನ್ಯಗಳನ್ನು ವಿತರಣೆ ಮಾಡುವ ಕುರಿತು
33.ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಯ ಸೆಪ್ಟೆಂಬರ್-2020, ಅಕ್ಟೋಬರ್ 2020 ಮತ್ತು ನವೆಂಬರ್ 2020 ರ 3ತಿಂಗಳ ಗೌರವ ಧನವನ್ನು ಬಿಡುಗಡೆ ಆದೇಶ
34.2020-21ನೇ ಸಾಲಿನ ಆಹಾರ ವಿತರಣಾ ಕಾರ್ಯಸೂಚಿಯ ತಿದ್ದುಪಡಿ ಮತ್ತು ಸೇರ್ಪಡೆ ಆದೇಶ
35. ಮುಖ್ಯ ಅಡುಗೆಯವರು ಹಾಗೂ ಅಡುಗೆಯವರ ದಿನಚರಿ
36. ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಆಹಾರಧಾನ್ಯಗಳ ವಿತರಣಾ ಪ್ರಗತಿಪರಿಶೀಲನಾ ನಮೂನೆಯ ಮತ್ತು ಆದೇಶ
37. ರಾಜ್ಯದ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಗ್ನಿನಂದಕಗಳನ್ನು ಸುಸ್ಥಿತಿಯಲ್ಲಿಡುವ ಬಗ್ಗೆ
38. ಅಕ್ಷರ ದಾಸೋಹ ಅಡುಗೆ ಸಿಬ್ಬಂದಿ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆದ್ದು ಸದಸ್ಯತ್ವವನ್ನು ಹೊಂದಿದ್ದಲ್ಲಿ ಸದರಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವ ಕುರಿತು
39. ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ವಿತರಿಸುವ ಸಂದರ್ಭದಲ್ಲಿ ಪಾಲಿಸಬೇಕಾದ ಪ್ರಮಾಣಿತ ಕಾರ್ಯಕಾರಿ ವಿಧಾನಗಳು SOP
40.2020-21ನೇ ಸಾಲಿನ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ನವಂಬರ್ 2020 ರಿಂದ ಏಪ್ರಿಲ್ 2021 ರ ಮಾಹೆಯ 132 ಶಾಲಾ ದಿನಗಳಿಗೆ ಬಿಸಿಯೂಟದ ಬದಲಾಗಿ ಆಹಾರ ಭದ್ರತಾ ಭತ್ಯೆಯಾಗಿ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡುವ ಕುರಿತು ‌

No comments:

Post a Comment